Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅಂಬಾನಿ ಜತೆ ಸಚಿವ ಡಿಕೆಶಿ!
Webdunia
ಸೋಮವಾರ, 17 ಡಿಸೆಂಬರ್ 2018 (15:40 IST)
ಎಐಸಿಸಿ ಅಧ್ಯಕ್ಷ ರಾಹುಲ್
ಗಾಂಧಿಯನ್ನು
ಕಳ್ಳ
ಕಳ್ಳ
ಎಂದು
ಹೇಳುವ
ಮುಖೇಶ್
ಅಂಬಾನಿ ಜತೆಗೆ ಸಚಿವ
ಡಿ.ಕೆ.
ಶಿವಕುಮಾರ್ ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ.
ಇತ್ತೀಚೆಗಷ್ಟೇ
ಉದ್ಯಮ
ದಿಗ್ಗಜ
ಮುಖೇಶ್
ಅಂಬಾನಿ
ಪುತ್ರಿಯ
ಅದ್ದೂರಿ
ವಿವಾಹ
ನೆರವೇರಿತು
.
ಈ
ವೈಭವೋಪೇತ
ಮದುವೆಯಲ್ಲಿ
ಗಣ್ಯಾತಿಗಣ್ಯರ
ದಂಡೆ
ಹರಿದು
ಬಂದಿತ್ತು
.
ಈ
ಗಣ್ಯರ
ಪೈಕಿ
ರಾಜ್ಯದ
ಪ್ರಭಾವಿ
ಕಾಂಗ್ರೆಸ್
ನಾಯಕ
ಹಾಗೂ
ಜಲ
ಸಂಪನ್ಮೂಲ
ಸಚಿವ
ಡಿ
.
ಕೆ
.
ಶಿವಕುಮಾರ್
ಪಾಲ್ಗೊಂಡು
ರಿಲಯನ್ಸ್
ಗ್ರೂಪ್
ಅಧ್ಯಕ್ಷ
ಅನಿಲ್
ಅಂಬಾನಿ
ಜೊತೆ
ಫೋಟೊ
ಕ್ಲಿಕ್ಕಿಸಿಕೊಂಡಿರುವುದು
ಸಾಮಾಜಿಕ
ಜಾಲತಾಣದಲ್ಲಿ
ವೈರಲ್
ಆಗಿದೆ
.
ಇದನ್ನು
ಪ್ರತಿ
ಪಕ್ಷ
ಜಿಜೆಪಿ
ಅಸ್ತ್ರವನ್ನಾಗಿ
ಬಳಸಿಕೊಳ್ಳಲು
ಮುಂದಾಗಿದೆ
.
ಕಾಂಗ್ರೆಸ್
ಅಧ್ಯಕ್ಷ
ರಾಹುಲ್
ಗಾಂಧಿ
ಅನಿಲ್
ಅಂಬಾನಿ
ಉಲ್ಲೇಖಿಸಿ
ಮೋದಿ
ಅವರನ್ನು
ಟೀಕಿಸುತ್ತಿದ್ದಾರೆ
.
ಆದರೆ
ಸಚಿವ
ಡಿಕೆ
ಶಿವಕುಮಾರ್
ಭೇಟಿಯಾಗಿ
ಅಂಬಾನಿಯವರುನ್ನು
ಅಪ್ಪಿಕೊಳ್ತಾರೆ
ಎಂದು
ಸಾಮಾಜಿಕ
ಜಾಲತಾಣದಲ್ಲಿ
ಜನರು
ವ್ಯಂಗ್ಯವಾಡಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಅದ್ಧೂರಿ ಮದುವೆಯಲ್ಲಿ ಮುಖೇಶ್ ಅಂಬಾನಿ ಪುತ್ರಿ ಇಶಾ 35 ವರ್ಷದ ಹಳೆಯ ಸೀರೆ ಉಟ್ಟಿದ್ದು ಯಾಕೆ?
ಇಶಾ ಅಂಬಾನಿ ಮದುವೆಯ ವೈಭವ ಹೇಗಿತ್ತು ಗೊತ್ತಾ?! (ಫೋಟೋ ಗ್ಯಾಲರಿ)
ಪಂಚ ರಾಜ್ಯಗಳ ಫಲಿತಾಂಶದತ್ತ ಮುಖಂಡರ ಚಿತ್ತ
ನದಿ ನೀರಿನ ಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವೆ ಎಂದ ಡಿಕೆಶಿ
ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧರ್ಮದ ಪಟ್ಟ ಕಟ್ಟಿದ ಡಿಕೆಶಿಗೆ ಆರ್. ಅಶೋಕ್ ಟಾಂಗ್
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
KRS ಉಳಿವಿಗಾಗಿ ಜನಾಂದೋಲನ ಸಭೆ
Show comments