Select Your Language

Notifications

webdunia
webdunia
webdunia
webdunia

ಎಲ್ಲಾರು ಕಷ್ಟಪಟ್ಟು ದುಡಿದು ತಿಂದ್ರೆ ಕಂಡೋರ ಜೇಜಿಗೆ ಕತ್ತರಿ

All of them worked hard and cut to Tindre Kandora Jeji
bangalore , ಬುಧವಾರ, 26 ಜುಲೈ 2023 (16:21 IST)
ಬನಶಂಕರಿ ಯಿಂದ ಬರೋ ಇವರು ಮೊದಲಿಗೆ ಕೆ ಆರ್ ಮಾರ್ಕೇಟ್ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಬೇರೆ ಬೇರೆ ಏರಿಯಾ ಗಳಿಗೆ ಹೋಗೊ ಬಸ್ ಹತ್ತಿ ಹೋಗುತ್ತಿದ್ದರು ತುಂಬಾ ರಷ್ ಇರೋ ಬಸ್ ಗಳನ್ನೇ ಹತ್ತುತ್ತಿದ್ರು ಸ್ವಲ್ಪ ದೂರ ಹೋಗ್ತಿದ್ದಂತೆ ಜೇಬಿಗೆ ಕತ್ತರಿ ಹಾಕಿ ಕೈಗೆ ಸಿಕ್ಕ ಷ್ಟು ಹಣ, ಮೊಬೈಲ್ ಸೇರಿದಂತೆ ಏನೇ ಸಿಕ್ರು ಎಗರಿಸಿ ಎಸ್ಕೇಪ್ ಆಗುತ್ತಿದ್ದರು ಇತ್ತೀಚೆಗೆ ಇಂತಹ ಕಳ್ಳರ ಫ್ಯಾಮಿಲಿ ಯನ್ನ ಸಂಪಂಗಿ ರಾಮ ನಗರ ಪೋಲಿಸರು ಬಂದಿಸಿ ವಿಚಾರಣೆ ಮಾಡಿದಾಗ ಇವರ ಕಸುಬು ಕಳ್ಳತನ ಅನ್ನೋದು ತಿಳಿದ ಖಾಕಿ ಟೀಂ ಶಾಕ್ ಆಗಿದ್ದಾರೆ.ಇನ್ನೂ ಹೀಗೆ  ಬಂಧನಕ್ಕೋಳಗಾದ ಇವರು ಖದ್ರಿ ವೇಲು, ಸೈಯಾದ್ ಸಲಾಮ್, ಕನ್ಯಾಕುಮರ್, ಮಹೇಶ್ ಸುಂದರ್ ರಾಜ್ ವಿರುದ್ದ  ಮಡಿವಾಳ, ಕೆ ಆರ್ ಪುರಂ, ರಾಮಮೂರ್ತಿ ನಗರ ಸೇರಿದಂತೆ ಹಲವು ಕಡೆ ಪಿಕ್ ಪಾಕೇಟ್ ಕೇಸ್ ಗಳು ದಾಖಲಾಗಿವೆ,ಪೊಲೀಸರ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅವಧಿಯ ಗಲಭೆ ಕೇಸ್ ಗಳ ಮರು ತನಿಖೆಯನ್ನ ಬೆಂಬಲಿಸಿದ ಡಿಕೆ ಶಿವಕುಮಾರ್