7.6 ಕಿ. ಮೀ ಎತ್ತರದಲ್ಲಿ ಸುಳಿಗಾಳಿ ಇದೆ, ಎರಡು ಮೂರು ದಿನಗಳಲ್ಲಿ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿಗೆ ಚಲಿಸುವ ನಿರೀಕ್ಷೆ ಇದೆ
ಕರ್ನಾಟಕದಲ್ಲಿ ಸೋಮವಾರವೂ ಸಹ ಭಾರಿ ಅತೀ ಹೆಚ್ಚಿನ ಮಳೆ ಮಳೆಯ ಮೂಸೂಚನೆ ಕಡಿಮೆಯಾಗಿದೆ
ಕರಾವಳಿಯಲ್ಲಿ ಸೆಪ್ಟೆಂಬರ್ 6 ಮತ್ತು 7 ರಂದು ಅತಿ ಹೆಚ್ಚು ಮಳೆ ಬೀಳುವ ನಿರೀಕ್ಷೆಯಿಂದ ಅರೇಂಜ್ ಅಲರ್ಟ್. 8 ಮತ್ತು 9 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ
ಉತ್ತರ ಒಳನಾಡಿನ ಕಲ್ಬುರ್ಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 6 ಮತ್ತು 7 ರಂದು ಕೆಲವು ಕಡೆ ಅತಿ ಭಾರಿ ಅಂಳೆಯಾಗುವ ನಿರೀಕ್ಷೆ ಇದ್ದು , ಅರೇಂಜ್ ಅಲರ್ಟ್ ಕೊಡಲಾಗಿದೆ
ಬೆಳಗಾವಿ, ಬೀದರ್, ಹಾವೇರಿ, ಗದಗ್, ಹಾವೇರಿ ಬೀದರ್, ರಾಯಚೂರು ಜಿಲ್ಲೆಗಳಲ್ಲಿ 6 ಮತ್ತು 7 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಇಂದು ಭಾರಿ ಅಲೆಯಾಗುವ ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ
ಹವಾಮಾನದ ಪ್ರಮುಖಾಂಶ:
ಮುಂಗಾರು ರಾಜ್ಯದೆಲ್ಲೆಡೆ ಚುರುಕಾಗಿದ್ದು, ಕರಾವಳಿ ಹಾಗು ಉತ್ತರ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ, ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗಿದೆ,
ಕಂಪ್ಲಿಯಲ್ಲಿ 9 ಸೆ. ಮೀ , ಮುಲ್ಕಿ 8 ಸೆ. ಮೀ, ಕದ್ರಾದಲ್ಲಿ , ಕುಕನೂರು, ಸಂತೆಹಳ್ಳಿಯಲ್ಲಿ ತಲಾ 7 ಸೆ. ಮೀ ಮಳೆಯಾಗಿದೆ,
ಮುಂದಿನ ದಿನಗಳಲ್ಲಿ ಮಳೆ:
ರಾಜ್ಯದ ಮುಂದಿನ 24 ಗಂಟೆಯಲ್ಲಿ ಬಹುತೇಕ ಕಡೆ ಮಳೆಯಾಗುವ ನಿರೀಕ್ಷೆ ಇದೆ, ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಒಳನಾಡಿನಲ್ಲಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಹೆಚ್ಚಿನ ನಿರೀಕ್ಷೆ ಇದೆ
ಮೀನುಗಾರರಿಗೆ ಮುನ್ಸೂಚನೆ:
ಕರಾವಳಿಯುದ್ದಕ್ಕೂ, ಕರಾವಳಿ ಭೇದಿಸಿ ಗಾಳಿ ೪೦ ರಿಂದ ಕಿ೦ ಕಿಲೋಮೀಟರ್ ಪಾರ್ಟಿ ಗಂಟೆಗೆ ಬೀಸುವ ನಿರೀಕ್ಷೆ ಇದೆ, ಈ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದರೆ ಮುನ್ಸೂಚನೆಯನ್ನು ಬಳಸುವುದು
ರಾಜಧಾನಿಯಲ್ಲಿ ಮಳೆ:
ಬೆಂಗಳೂರು ಎರಡು ಮೋಡ ಕವಿದ ವಾತಾವರಣವಿದೆ, ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ, ಗರಿಷ್ಟ 28 ಡಿಗ್ರಿ ಕನಿಷ್ಠ 20 ಡಿಗ್ರಿ ಉಷ್ಣಾಂಶ ಇರಲಿದೆ,