ಆಫ್ರಿಕಾದ ರಾಷ್ಟ್ರೀಯ ಉದ್ಯಾನವನದಲ್ಲಿ ತಾಯಿ ಘೇಂಡಾಮೃಗವು ತನ್ನ ಮಗುವಿಗೆ ಜನ್ಮ ನೀಡುತ್ತಿರುವುದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೋ ಸಾಕಷ್ಟು ಮಟ್ಟಿಗೆ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು 1.2 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದುವರೆಗೆ 2,267 ಮಂದಿ ಟ್ವೀಟ್ ಲೈಕ್ ಮಾಡಿದ್ದಾರೆ. ಇದಲ್ಲದೇ ಸಾಕಷ್ಟು ಜನರು ವೀಡಿಯೊಗೆ ಪ್ರತಿಕ್ರಿಯೆಯಾಗಿ, ವೀಕ್ಷಕರು ವ್ಯಾಪಕವಾದ ಅಭಿಪ್ರಾಯಗಳನ್ನು ನೀಡಿದ್ದಾರೆ. ಇದಲ್ಲದೇ ಯೂಟ್ಯೂಬ್‌ನಲ್ಲಿಯೂ ಸಾಕಷ್ಟು ಮಟ್ಟಕ್ಕೆ ಸುದ್ದಿ ಮಾಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಘೇಂಡಾಮೃಗವು ಮಗುವಿಗೆ ಜನ್ಮ ನೀಡುತ್ತಿದೆ. ಇದು ಸಾಕಷ್ಟು ನೆಟ್ಟಿಗರಲ್ಲಿ ಕಣ್ಣೀರು ತರಿಸಿದೆ. ಪ್ರಾಣಿಯೇ ಆಗಿರಲಿ ಅಥವಾ ಮನುಷ್ಯನೇ ಆಗಿರಲಿ ತಾಯಿ ಮಗುವಿಗೆ ಜನ್ಮ ನೀಡುವಾಗ ಎಷ್ಟರ ಮಟ್ಟಿಗೆ ನೋವನ್ನು ಅನುಭವಿಸುತ್ತಾಳೆ ಎಂದು ಈ ವಿಡಿಯೋದ ಮೂಲಕ ತಿಳಿದು ಬಂದಿದೆ. ಘೇಂಡಾಮೃಗವು ಮಗುವಿಗೆ ಜನ್ಮ ನೀಡುವ ಅಪರೂಪದ ವೀಡಿಯೋ ಇಲ್ಲಿದೆ.