Select Your Language

Notifications

webdunia
webdunia
webdunia
webdunia

ಲಿಫ್ಟ್ ನಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

A fireman rescued a person trapped in an elevator
ಲಿಫ್ಟ್ ನಲ್ಲಿ ಸಿಲುಕಿದ ವ್ಯಕ್ತಿಯನ್ನ ಅಗ್ನಿ ಶಾಮಕ ದಳದವರು ರಕ್ಷಿಸಿರುವ ಘಟನೆ ನಗರದ ಬೊಮ್ಮಸಂದ್ರದಲ್ಲಿ  ನಡೆದಿದೆ.
 
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೊಮ್ಮಸಂದ್ರದ ಆರ್ ಆರ್ ಲಕ್ಸುರಿ ಪಿಜಿಯಲ್ಲಿ ಘಟನೆ ನಡೆದಿದೆ.25 ವರ್ಷದ ವಿಕ್ರಮ್ ಲಿಫ್ಟ್ ನಲ್ಲಿ ಸಿಲುಕಿದ್ರು.ಈ ವೇಳೆ ಅಗ್ನಿಶಾಮಕ ಇಲಾಖೆಗೆ ಫೋನ್ ಮಾಡಿ ವೀಕ್ರಮ್  ತಿಳಿಸಿದ್ದಾನೆ.ತಕ್ಷಣವೇ ಬಂದು ಎಲೆಕ್ಟ್ರಾನಿಕ್ ಸಿಟಿ ಫೈರ್ ಟೀಂ ವಿಕ್ರಮ್ ನನ್ನ ರಕ್ಷಣೆ ಮಾಡಿದ್ದಾರೆ.ಇಷ್ಟೆಲ್ಲಾ ಆದ್ರೂ ಸ್ಥಳಕ್ಕೆ ಬಾರದ ಪಿಜಿ ಮಾಲೀಕರ ವಿರುದ್ದ ಪಿಜಿ ವಾಸಿಗಳ ಆಕ್ರೋಶ ವ್ಯಕ್ತಪಡಿಸಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಿನಲ್ಲಿ 12ನೇ ಪತ್ನಿಯನ್ನೇ ಮುಗಿಸಿದ ಪತಿ!