Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿ ಮೇಲಿನ ಕೋಪಕ್ಕೆ ಹೆತ್ತ ಪುಟ್ಟ ಮಗಳನ್ನೇ ಕೊಂದ ತಂದೆ

ಪತ್ನಿ ಮೇಲಿನ ಕೋಪಕ್ಕೆ ಹೆತ್ತ ಪುಟ್ಟ ಮಗಳನ್ನೇ ಕೊಂದ ತಂದೆ
ಬೆಂಗಳೂರು , ಭಾನುವಾರ, 5 ಜುಲೈ 2020 (18:48 IST)

ತನ್ನ ಪತ್ನಿಯ ಮೇಲಿನ ಕೋಪದಿಂದಾಗಿ ಮೂರು ತಿಂಗಳ ಮಗುವನ್ನು ತಂದೆಯೇ ಕೊಲೆ ಮಾಡಿದ್ದಾನೆ.


ಆನೇಕಲ್ ವ್ಯಾಪ್ತಿಯ ಯಡವನಹಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಆರೋಪಿ ತಂದೆ ಶ್ರೀನಿವಾಸ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪತ್ನಿ ಜನನಿ ಜೊತೆಗೆ ಪತಿ ಶ್ರೀನಿವಾಸ್ ಜಗಳವಾಡುತ್ತಿರುವಾಗ ಮಗಳು ಅತ್ತಿದ್ದಾಳೆ. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಪತಿ ಶ್ರೀನಿವಾಸ್ ತನ್ನ ಮಗಳನ್ನು ಎತ್ತಿ ಬಿಸಾಕಿದ್ದಾನೆ.

ತಾಯಿ ತನ್ನ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಅತ್ತಿಬೆಲೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಡೆಡ್ಲಿ ಕೊರೊನಾಕ್ಕೆ 17 ದಿನದ ಕಂದಮ್ಮ ಬಲಿ : ತಾಯಿ ಸ್ಥಿತಿ ಏನಾಯ್ತು?