ಕಾರು ಚಾಲಕನಿಗೆ ಚಪ್ಪಲಿ ತೋರಿಸಿದ ಬೈಕ್ ಸವಾರ

Webdunia
ಮಂಗಳವಾರ, 18 ಜುಲೈ 2023 (13:12 IST)
ಕಾರಿನಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯವಾಗಿ ನಿಂದನೆ ಮಾಡಿ ಚಪ್ಪಲಿ ತೋರಿಸಲಾಗಿದೆ.ಕಾರನ್ನ ಫಾಲೋ ಮಾಡಿಕೊಂಡು ಇಬ್ಬರು ಬೈಕ್ ಸವಾರರು ಬಂದಿದ್ರು.ಬೈಕ್ ಸವಾರರ ದುರ್ವತನೆಯನ್ನ  ಹಿಂಬದಿ ಕಾರು ಚಾಲಕ  ವಿಡಿಯೋ ಮಾಡಿದ್ದಾನೆ.ತಕ್ಷಣ 112 ಗೆ ಹಿಂಬದಿಯ ಕಾರು ಸವಾರ ಕರೆ ಮಾಡಿದ್ದಾನೆ.ಇವರಿಬ್ಬರ ವಿರುದ್ಧ ಕ್ರಮ ತೆಗೆದು ಕೊಳ್ಳುವ ಭರವಸೆ ಇದೆ ಎಂದು ಸವಾರ  ಟ್ವೀಟ್  ಕೂಡ ಮಾಡಿದ್ದಾರೆ.ಅದ್ರೆ ಕಂಪ್ಲೆಂಟ್ ಕ್ಲೋಸ್ ಅಗಿದೆ ಎಂದು ಮೆಸೇಜ್ ಬಂದಿದೆ .ಇವರಿಬ್ಬರ ಮೇಲೆ ಕ್ರಮ ತೆಗೆದುಕೊಳ್ಳುವಂತೆ 112 ಗೆ  ಚಾಲಕ ಕಾಲ್ ಮಾಡಿದ್ದು,ಕಂಪ್ಲೆಂಟ್ ಕ್ಲೋಸ್ ಮಾಡಲಾಗಿದೆ ಎಂದು 112 ನಿಂದ ಮೆಸೇಜ್ ಬಂದಿದೆ ಎಂದು ಟ್ವೀಟ್ ಮಾಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇತನ್ ಅಗರ್ವಾಲ್ ಹತ್ಯೆ ಮಾಡುವ ಕೆಲವೇ ಗಂಟೆ ಮುಂಚೆ ಸಿಯಾ ಮಾಡಿದ ಕೆಲಸವೇನು ಗೊತ್ತಾ: ಶಾಕಿಂಗ್

ಪೆರಿಯಾರ್ ಹೇಳಿದ್ದನ್ನೆಲ್ಲಾ ನಾವು ಒಪ್ಪಲ್ಲ, ನಮಗೆ ದೇವರ ಮೇಲೆ ನಂಬಿಕೆಯಿದೆ ಎಂದ ಸಿಎಂ ವಿಜಯ್

ಕಾಂಗ್ರೆಸ್ ನವರು ಬದನೆಕಾಯಿ ಬೆಳೆದು ಆಸ್ತಿ ಮಾಡವ್ರಾ, ಗಂಡಸ್ತನದ ರಾಜಕಾರಣ ಮಾಡಿ: ನಿಖಿಲ್ ಕುಮಾರಸ್ವಾಮಿ

ಮನೆ ವಿಷ್ಯಕ್ಕೆ ಬರಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ ಅನಿತಾ ಕುಮಾರಸ್ವಾಮಿ: ಕ್ಷಮೆ ಯಾಚಿಸಿದ ಸಚಿವ ಎಂಬಿ ಪಾಟೀಲ್

ಎಂಥಾ ದಡ್ಡಿ.. ಮೊಬೈಲ್ ಅಂಗಡಿ ಇಟ್ಟಿದ್ದ ಚೇತನ್ ಗಾಗಿ ಕೋಟ್ಯಾಧಿಪತಿ ಕೇತನ್ ನನ್ನು ಸಿಯಾ ಹತ್ಯೆ ಮಾಡಿದ್ದೇಕೆ: ರಹಸ್ಯ ಬಯಲು

ಮುಂದಿನ ಸುದ್ದಿ
Show comments