Select Your Language

Notifications

webdunia
webdunia
webdunia
webdunia

15 ಕೋಟಿ ನಗದು ಜಪ್ತಿ ಮಾಡಿದ IT ಅಧಿಕಾರಿಗಳು

15 ಕೋಟಿ ನಗದು ಜಪ್ತಿ ಮಾಡಿದ IT ಅಧಿಕಾರಿಗಳು
ಚುನಾವಣಾ ಅಧಿಕಾರಿಗಳು ಒಂದೆಡೆ ಭರ್ಜರಿ ಭೇಟೆಯಾಡುತ್ತಿದ್ರೆ, ಇನ್ನೊಂದೆಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದಾರೆ. ನಿನ್ನೆ ಮೈಸೂರು, ಬೆಂಗಳೂರಿನ ಹಲವು ಕಡೆಗಳಲ್ಲಿ IT ಅಧಿಕಾರಿಗಳು ದಾಳಿ ನಡೆಸಿ 15 ಕೋಟಿ ನಗದು, 5 ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.. ಚುನಾವಣೆಗೆ ಹಣ ಸಂಗ್ರಹಿಸಿದ್ದ ಫೈನಾನ್ಶಿಯರ್​​ನನ್ನು ವಶಕ್ಕೆ ಪಡೆದಿದ್ದಾರೆ.. ಶಾಂತಿನಗರ, ಕಾಕ್ಸ್ ಟೌನ್, ಶಿವಾಜಿನಗರ, ಸದಾಶಿವನಗರ ಸೇರಿ ಹಲವೆಡೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್​ ಕುಮಾರ್​ ಪರ ಕೆ.ಗೋಪಾಲಯ್ಯ ಪ್ರಚಾರ