Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೆದುಳಿನ ರಕ್ತಸ್ರಾವದಿಂದ 11 ವರ್ಷದ ಬಾಲಕಿ ಸಾವು

ಮೆದುಳಿನ ರಕ್ತಸ್ರಾವದಿಂದ 11 ವರ್ಷದ ಬಾಲಕಿ ಸಾವು
dakshina kannada , ಶುಕ್ರವಾರ, 27 ಆಗಸ್ಟ್ 2021 (20:37 IST)
ಮೆದುಳಿನ ರಕ್ತಸ್ರಾವದಿಂದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ. ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಸೋಮನಾಥ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಅಪೇಕ್ಷಾ ಮೃತ ಬಾಲಕಿ. ಅಪೇಕ್ಷಾ ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದಳು. ಇಂದು ಬೆಳಿಗ್ಗೆ ಅಪೇಕ್ಷಾಳಿಗೆ ವಿಪರೀತವಾಗಿ ತಲೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.
death

Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಸಾಕು: ಉಮೇಶ್ ಕತ್ತಿ