ನಿರ್ದೇಶಕ ಮುರುಗದಾಸ್ ವಿಜಯ್ ‘ಕಮಾಂಡರ್ 65’ ಚಿತ್ರತಂಡವನ್ನು ತೊರೆದಿದ್ದೇಕೆ ಗೊತ್ತಾ?

Webdunia
ಸೋಮವಾರ, 2 ನವೆಂಬರ್ 2020 (06:03 IST)
ಚೆನ್ನೈ : ನಟ ವಿಜಯ್ ಅವರ  ‘ಕಮಾಂಡರ್ 65’ ಚಿತ್ರವನ್ನು ನಿರ್ದೇಶಿಸಿದ ಎ.ಆರ್. ಮುರುಗದಾಸ್ ಚಿತ್ರತಂಡವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣವೆನೆಂಬುದು ಇದೀಗ ತಿಳಿದುಬಂದಿದೆ.

ವೇತನ ಸಮಸ್ಯೆಯಿಂದ ನಿರ್ದೇಶಕ ಮುರುಗದಾಸ್ ‘ಕಮಾಂಡರ್ 65’ ಚಿತ್ರತಂಡ ತೊರೆದಿದ್ದಾರೆ ಎನ್ನಲಾಗಿದೆ. ಎ.ಆರ್ ಮುರುಗದಾಸ್ ಅವರ ಸಂಭಾವನೆ 25 ಕೋಟಿ ರೂ. ಆದರೆ ಕೊರೊನಾ ಸಮಸ್ಯೆಯಿಂದಾಗಿ ಸಂಭಾವನೆ ಕಡಿಮೆ ಪಡೆಯುವಂತೆ ವಿಜಯ್ ಹಾಗೂ ಮುರುಗದಾಸ್ ಅವರಿಗೆ ಬೇಡಿಕೆ ಇಡಲಾಗಿತ್ತು.

ಇದಕ್ಕೆ ವಿಜಯ್ ಒಪ್ಪಿಕೊಂಡಿದ್ದು, ಆದರೆ ಮುರುಗದಾಸ್ ಅವರು ಇದಕ್ಕೆ ಒಪ್ಪದ ಕಾರಣ ಚಿತ್ರತಂಡದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಇದೀಗ ಈ ಚಿತ್ರವನ್ನು ನಿರ್ದೇಶಕ ಮಖಿಲ್ತಿರುಮೇಣಿ ಅವರು ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಢೀರನೇ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ

ಗುರುತಿಸಲಾಗದಂತಹ ರೂಪದಲ್ಲಿ ಸಲ್ಮಾನ್ ಖಾನ್, ಬಾಲಿವುಡ್‌ ಸುಲ್ತಾನ್ ಹೊಸ ಲುಕ್ ಕಂಡು ಅಭಿಮಾನಿಗಳು ಶಾಕ್, Video

ಬಾಲಿವುಡ್‌ ಅಂಗಳದಲ್ಲಿ ಯಶ್ ಕನ್ನಡದ ಕಂಪು, ರಾಮಾಯಣ ವೇದಿಕೆ ಹತ್ತುತ್ತಿದ್ದ ಹಾಗೇ ರಾಕಿ ಬಾಯ್ ಮಾಡಿದ ಕೆಲಸಕ್ಕೆ ಕನ್ನಡಿಗರು ಫಿದಾ, Video

ಲವ್‌ ಜಿಹಾದ್‌ಗೆ ಉತ್ತೇಜನ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೀರ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಮುಂದಿನ ಸುದ್ದಿ
Show comments