Webdunia - Bharat's app for daily news and videos

Install App

ಡ್ರೈನೇಜ್ ಕ್ಲೀನ್ ಮಾಡುವುದರ ಮೂಲಕ ಮಾನವೀಯತೆ ಮೆರೆದ ಈ ನಟ ಯಾರು…?

Webdunia
ಭಾನುವಾರ, 8 ಏಪ್ರಿಲ್ 2018 (07:32 IST)
ಬೆಂಗಳೂರು : ಡ್ರೈನೇಜ್ ಗುಂಡಿಗೆ ಇಳಿದು ಕಸ ತೆಗೆಯುವವರನ್ನು ಕಂಡಾಗ ನಾವು ಅಸಹ್ಯ ಪಡುತ್ತೇವೆ. ಆದರೆ ಸ್ಯಾಂಡಲ್ ವುಡ್ ನ ನಟರೊಬ್ಬರು ಡ್ರೈನೇಜ್ ಗುಂಡಿಗೆ ಇಳಿದು ಕಸ ತೆಗೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಹೌದು ಸ್ಯಾಂಡಲ್ ವುಡ್ ನಟ ಕಿಶೋರ್ ಅವರು ಡ್ರೈನೇಜ್ ಕ್ಲೀನ್ ಮಾಡುವವರ ಜೊತೆ ಸೇರಿ  ಡ್ರೈನೇಜ್ ಗುಂಡಿಗೆ ಇಳಿದು ಕಸಗಳನ್ನು ಹೊರ ತೆಗೆದಿದ್ದಾರೆ. ಸಾಮಾನ್ಯ ಜನರೇ ಈ ಕೆಲಸ ಮಾಡಲು ಹೇಸಿಗೆ ಪಡುವಂತಹ ಈ ಕಾಲದಲ್ಲಿ ನಟ ಕಿಶೋರ್ ಅವರು ಮಾಡಿರುವಂತಹ ಈ ಕಾರ್ಯ ಅವರಲ್ಲಿರುವ  ಸದ್ಗುಣಗಳನ್ನು ತೋರಿಸುತ್ತದೆ.


ಈ ಬಗ್ಗೆ ನಟ ಕಿಶೋರ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ "Beautiful minds that joined in to clean the drain.. Shit brought out the best ha ha. beating the discrimination shit out.. where hard work becomes the only religion'' ಎಂದೂ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಅವರು ಮಾಡಿರುವಂತಹ ಈ ಕೆಲಸದ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments