Daily Horoscope

ಶ್ರುತಿ ಹರಿಹರನ್ ಖಾತೆ ಹ್ಯಾಕ್: ಸ್ವಲ್ಪದರಲ್ಲೇ ಬಚಾವ್ ಆದ ರಮ್ಯಾ!

Webdunia
ಶನಿವಾರ, 19 ಫೆಬ್ರವರಿ 2022 (16:38 IST)
ಬೆಂಗಳೂರು: ನಟಿ ಶ್ರುತಿ ಹರಿಹರನ್ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದ್ದು, ಈ ಖಾತೆಯಿಂದ ಸ್ಯಾಂಡಲ್ ವುಡ್ ಸ್ನೇಹಿತರಿಗೆ ಇಲ್ಲಸಲ್ಲದ ಸಂದೇಶ ರವಾನೆಯಾಗಿದೆ.

ಇದರ ಬೆನ್ನಲ್ಲೇ ಶ್ರುತಿ ಹರಿಹರನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಖಾತೆ ಹ್ಯಾಕ್ ಆಗಿದೆ. ನನ್ನ ಖಾತೆಯಿಂದ ಯಾವುದೇ ವೈಯಕ್ತಿಕ ಸಂದೇಶ ಬಂದರೂ ಪರಿಗಣಿಸಬೇಡಿ ಎಂದು ಶ್ರುತಿ ಮನವಿ ಮಾಡಿದ್ದಾರೆ.

ಹ್ಯಾಕ್ ಆದ ಖಾತೆಯಿಂದ ನಟಿ ರಮ್ಯಾ ಸೇರಿದಂತೆ ಹಲವರಿಗೆ ಲಿಂಕ್ ಜೊತೆಗೆ ಶ್ರುತಿ ಕಳುಹಿಸಿದಂತೆ ಕಿಡಿಗೇಡಿಗಳು ಮತ್ತಷ್ಟು ಸೆಲೆಬ್ರಿಟಿಗಳ ಖಾತೆ ಹ್ಯಾಕ್ ಮಾಡುವ ಉದ್ದೇಶದಿಂದ ಕಳುಹಿಸಿದ್ದರು. ಆದರೆ ರಮ್ಯಾ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ‘ನನ್ನ ಖಾತೆಗೆ ಎರಡು ಬಾರಿ ವೆರಿಫಿಕೇಷನ್ ಆಗಿದೆ. ಹೀಗಾಗಿ ಬಚಾವ್ ಆಗಿದ್ದೇನೆ. ಶ್ರುತಿ ಹೇಳುತ್ತಿರುವುದು ಸತ್ಯ. ಅವರ ಖಾತೆ ಹ್ಯಾಕ್ ಆಗಿದೆ. ಯಾರೇ ಆದರೂ ಇಂತಹ ಲಿಂಕ್ ಬಂದರೆ ಓಪನ್ ಮಾಡಬೇಡಿ’ ಎಂದು ರಮ್ಯಾ ಫೋಟೋ ಸಮೇತ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments