Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಸಿಬಿ, ಇಡಿ ಬಳಿಕ ಈಗ ಸಂಜನಾ, ರಾಗಿಣಿಗೆ ಐಟಿ ಗ್ರಿಲ್?

ಸಿಸಿಬಿ, ಇಡಿ ಬಳಿಕ ಈಗ ಸಂಜನಾ, ರಾಗಿಣಿಗೆ ಐಟಿ ಗ್ರಿಲ್?
ಬೆಂಗಳೂರು , ಭಾನುವಾರ, 11 ಅಕ್ಟೋಬರ್ 2020 (10:01 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಸಿಸಿಬಿ, ಇಡಿ ವಿಚಾರಣೆ ಬಳಿಕ ಈಗ ಐಟಿ ವಿಚಾರಣೆ ಬಿಸಿ ತಾಕಲಿದೆ.


ಇಬ್ಬರೂ ನಟಿಯರ ಆದಾಯ ಮೂಲದ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ. ಇದೀಗ ಐಟಿ ಇಲಾಖೆಯೂ ತನಿಖೆ ನಡೆಸುವ ಸಾಧ‍್ಯತೆಯಿದೆ. ಈಗಾಗಲೇ ಜಾಮೀನು ನಿರಾಕರಣೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆಯುತ್ತಿರುವ ನಟಿಯರಿಗೆ ತಮ್ಮ ಭವಿಷ್ಯ, ವೃತ್ತಿ ಜೀವನದ ಬಗ್ಗೆ ಚಿಂತೆ ಶುರುವಾಗಿದೆ. ಅದರ ಮೇಲೆ ಬರೆ ಎಂಬಂತೆ ಈಗ ಐಟಿ ಇಲಾಖೆಯೂ ತನಿಖೆ ನಡೆಸುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸಿನಿಮಾ ಅ. 15 ಕ್ಕೆ ಬಿಡುಗಡೆ