Select Your Language

Notifications

webdunia
webdunia
webdunia
webdunia

ರಾಘವೇಂದ್ರ ಸ್ಟೋರ್ಸ್ ಬಿಡುಗಡೆ ದಿನಾಂಕ ಮುಂದೂಡಿಕೆ: ಹೊಂಬಾಳೆ ಫಿಲಂಸ್ ಘೋಷಣೆ

ರಾಘವೇಂದ್ರ ಸ್ಟೋರ್ಸ್
ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆಯಿದೆ.

ಈ ಸಿನಿಮಾ ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದರೆ ಆಗಸ್ಟ್ 5 ರಂದು ಬಿಡುಗಡೆಯಾಗುವುದಾಗಿ ಈ ಮೊದಲು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿತ್ತು. ಆದರೆ ಈಗ ಚಿತ್ರ ಬಿಡುಗಡೆ ವಿಳಂಬವಾಗುವ ಸಾಧ‍್ಯತೆಯಿದೆ ಎಂದು ಹೊಂಬಾಳೆ ಘೋಷಿಸಿದೆ.

ಕೆಲವು ಕಾರಣಾಂತರಗಳಿಂದ ರಸದೌತಣ ನಿಮ್ಮ ಮುಂದೆ ಬರಲು ತಡವಾಗಬಹುದು ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡಿದೆ. ಟೀಸರ್ ನಲ್ಲಿ ಜಗ್ಗೇಶ್ ಅವಿವಾಹಿತ ಅಡುಗೆ ಭಟ್ಟನಾಗಿ ಎಲ್ಲರ ಕುತೂಹಲ ಹೆಚ್ಚಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ನಿರ್ದೇಶಕ ಮಣಿರತ್ನಂ