Publish Date: Sat, 04 Dec 2021 (08:56 IST)
Updated Date: Sat, 04 Dec 2021 (08:57 IST)
ಬೆಂಗಳೂರು: ಡಿಸೆಂಬರ್ ಸ್ಯಾಂಡಲ್ ವುಡ್ ಪಾಲಿಗೆ ಸುಗ್ಗಿ ಕಾಲವಾಗಿದೆ. ಸಾಕಷ್ಟು ಸಿನಿಮಾಗಳು ಡಿಸೆಂಬರ್ ನಲ್ಲೇ ತೆರೆ ಕಾಣುತ್ತಿದೆ. ಮತ್ತಷ್ಟು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅವು ಯಾವುವು ನೋಡೋಣ.
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ 2 ಸಿನಿಮಾ ಡಿಸೆಂಬರ್ 10 ರಂದು ತೆರೆ ಕಾಣುತ್ತಿದೆ. ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಡಿಸೆಂಬರ್ 24 ರಂದು ರಿಲೀಸ್ ಆಗುತ್ತಿದೆ.
ಇದಲ್ಲದೆ, ಲವ್ ಯೂ ರಚ್ಚು, ದಿಗಂತ್ ಅಭಿನಯದ ಹುಟ್ಟಿದ ಹಬ್ಬದ ಶುಭಾಶಯಗಳು ಸಿನಿಮಾ ಕೂಡಾ ಡಿಸೆಂಬರ್ 31 ರಂದು ತೆರೆ ಕಾಣುತ್ತಿದೆ. ಇನ್ನಷ್ಟು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ.
Krishnaveni K
Publish Date: Sat, 04 Dec 2021 (08:56 IST)
Updated Date: Sat, 04 Dec 2021 (08:57 IST)