Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ‘ಹರಿಕತೆ ಅಲ್ಲ ಗಿರಿಕತೆ’ ಒಟಿಟಿಯಲ್ಲಿ ಪ್ರಸಾರ

ರಿಷಬ್ ಶೆಟ್ಟಿ
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾ ಈಗ ಒಟಿಟಿ ಲೋಕಕ್ಕೆ ಕಾಲಿಡುತ್ತಿದೆ.

ಪಕ್ಕಾ ಕಾಮಿಡಿ ಎಂಟರ್ ಟೈನರ್ ಸಿನಿಮಾ ಹರಿಕತೆ ಅಲ್ಲ ಗಿರಿಕತೆ. ಈಗಾಗಲೇ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದಿತ್ತು.

ಇದೀಗ ಸಿನಿಮಾ ವೂಟ್ ಆಪ್ ಮೂಲಕ ಒಟಿಟಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ. ಸದ್ಯದಲ್ಲೇ ದಿನಾಂಕ ಬಹಿರಂಗವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 2 ಸಿನಿಮಾಗೆ ಸೌಥ್ ಸುಂದರಿ ಪ್ರಿಯಾಮಣಿ?