Webdunia - Bharat's app for daily news and videos

Install App

ನಿಶ್ಚಿತಾರ್ಥ ಮಾಡಿಕೊಂಡ ಚಂದನ್-ಕವಿತಾ ಗೌಡ

Webdunia
ಶುಕ್ರವಾರ, 2 ಏಪ್ರಿಲ್ 2021 (09:06 IST)
ಬೆಂಗಳೂರು: ಕಿರುತೆರೆಯ ಸೂಪರ್ ಹಿಟ್ ಜೋಡಿ ಚಂದನ್ ಕುಮಾರ್-ಕವಿತಾ ಗೌಡ ನಿಜ ಜೀವನದಲ್ಲೂ ಜೋಡಿಯಾಗುತ್ತಿದ್ದಾರೆ. ನಿನ್ನೆ ಇಬ್ಬರೂ ಪರಸ್ಪರ ಉಂಗುರ ಬದಲಾಯಿಸಿಕೊಂಡು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.


ಪಂಚತಾರಾ ಹೋಟೆಲ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು, ಆಪ್ತರು ಮಾತ್ರ ಭಾಗವಹಿಸಿದ್ದರು. ಸಾಂಪ್ರದಾಯಿಕ ಕಾರ್ಯಕ್ರಮಗಳ ಬಳಿಕ ನವ ಜೋಡಿ ಕೇಕ್ ಕಟ್ ಮಾಡಿ ರಿಂಗ್ ಬದಲಾಯಿಸಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದೆ.

ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ  ಜೊತೆಯಾಗಿ ನಟಿಸಿದ್ದ ಚಂದನ್-ಕವಿತಾ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಇತ್ತೀಚೆಗೆ ಇಬ್ಬರೂ ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೊತೆಯಾಗಿರುವ ಫೋಟೋಗಳನ್ನು ಪ್ರಕಟಿಸಿ ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ಪರೋಕ್ಷವಾಗಿ ಹೇಳುತ್ತಲೇ ಇದ್ದರು. ಇದೀಗ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದ ಜೋಡಿ ತಮ್ಮಿಬ್ಬರ ಸಂಬಂಧವನ್ನು ಅಧಿಕೃತವಾಗಿ ಹೇಳಿಕೊಂಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹುಟ್ಟಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಕಿಚ್ಚ ಮಹತ್ವದ ಸಂದೇಶ: ಮುಂದಿನ ಬೇಟೆಗೆ ರೆಡಿ ಎಂದ ಸುದೀಪ್‌

ಟಾಕ್ಸಿಕ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು, ಭಾರೀ ನಿರೀಕ್ಷೆಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು: ನಿಜಕ್ಕೂ ಶಾಕಿಂಗ್

ಭಾರೀ ವಿವಾದ ಬೆನ್ನಲ್ಲೇ ರಕ್ಷಾಬಂಧನದ ಜಾಹೀರಾತು ವಾಪಸ್‌ ಪಡೆದ ಜಿವಾ: ನಟಿ ಕೃತಿ ಸನೋನ್‌ಗೆ ಶಾಕ್‌

ಫೋಟೋ ಕೇಳಿದ್ರೆ ಬೈದ್ರೆ… ಭದ್ರತಾ ಸಿಬ್ಬಂದಿ ಜೊತೆ ರಿತೇಶ್ ದೇಶಮುಖ್, ಜೆನಿಲಿಯಾ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಯಶ್ ಹೇಳಿದ್ರೂ ಕ್ಯಾರೇ ಇಲ್ಲ: ಟಾಕ್ಸಿಕ್ ಸಿನಿಮಾಗೆ ಅಭಿಮಾನಿಗಳೇ ಹೀಗೆ ಮಾಡಿದರೆ ಹೇಗೆ

ಮುಂದಿನ ಸುದ್ದಿ
Show comments