ದುನಿಯಾ ವಿಜಯ್ ಭೀಮ ಶೂಟಿಂಗ್ ಆರಂಭ

Webdunia
ಬುಧವಾರ, 20 ಏಪ್ರಿಲ್ 2022 (16:51 IST)
ಬೆಂಗಳೂರು: ಸಲಗ ಬಳಿಕ ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ಭೀಮ ಸಿನಿಮಾ ಮೊನ್ನೆಯಷ್ಟೇ ಲಾಂಚ್ ಆಗಿತ್ತು.

ಇಂದಿನಿಂದ ಭೀಮ ಶೂಟಿಂಗ್ ಆರಂಭವಾಗಿದೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಿದೆ.

ಕೃಷ್ಣ ಸಾರ್ಥಕ್ ನಿರ್ಮಿಸುತ್ತಿರುವ ಭೀಮ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಸ್ವತಃ ದುನಿಯಾ ವಿಜಯ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯಾರಾದ್ರೆ ನಂಗೇನು ದಾರಿ ಬಿಡಿ.. ಫ್ಯಾನ್ಸ್ ಗೆ ಪೋಸ್ ನೀಡುತ್ತಿದ್ದ ಕಾಜಲ್ ಅಗರ್ವಾಲ್ ಗೆ ಸ್ಕೂಟಿ ಸವಾರ ಮಾಡಿದ್ದೇನು Video

ಮೋದಿ ಫೋಟೋ ಇಟ್ಟು ಪೂಜೆ ಮಾಡ್ತಾಳೆ..ಕೆಎಲ್ ರಾಹುಲ್ ಮಗಳ ಬಗ್ಗೆ ಸುನಿಲ್ ಶೆಟ್ಟಿ ಬಿಚ್ಚಿಟ್ಟ ಅಚ್ಚರಿ ಸಂಗತಿ Video

ನಮ್ಮ ಕಣ್ಣುಗಳು ಇನ್ನೂ ತೇವವಾಗಿವೆ, ಮಗಳ ಮದುವೆ ಬಗ್ಗೆ ಖುಷ್ಮೂ ಬಾವುಕ ಪೋಸ್ಟ್‌

ಲೈಸೆನ್ಸ್ ಇಲ್ಲದೇ ದರ್ಶನ್ ಪುತ್ರ ವಿನೀಶ್ ಕಾರು ಓಡಿಸಿ ಅಪಘಾತ ಮಾಡಿದ್ದು ನಿಜಾನಾ... Video

ವೈಶಾಕ್ ಆತ್ಮಹತ್ಯೆ ಪ್ರಕರಣ, ಕೃಷಿ ತಾಪಂಡ ಜತೆಗಿನ ಸಂಬಂಧದ ಬಗ್ಗೆ ಪತ್ನಿ ಮೇಘನಾ ಉಲ್ಲೇಖ

ಮುಂದಿನ ಸುದ್ದಿ
Show comments