Publish Date: Wed, 26 Jan 2022 (10:14 IST)
Updated Date: Wed, 26 Jan 2022 (10:16 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಥಿಯೇಟರ್ ನಲ್ಲಿ ಯಶಸ್ಸಿನ ಬಳಿಕ ಒಟಿಟಿ ಫ್ಲ್ಯಾಟ್ ಫಾರಂಗೆ ಬಂದಿದೆ.
ಇಂದಿನಿಂದ ವೂಟ್ ಸೆಲೆಕ್ಟ್ ನಲ್ಲಿ ಬಡವ ರಾಸ್ಕಲ್ ಸಿನಿಮಾ ಪ್ರಸಾರವಾಗುತ್ತಿದೆ. ಥಿಯೇಟರ್ ನಲ್ಲಿ ಉತ್ತಮ ಗಳಿಕೆ ಮಾಡಿದ್ದ ಸಿನಿಮಾ ಈಗ ಒಟಿಟಿಯಲ್ಲಿ ಸದ್ದು ಮಾಡಲಿದೆ.
ಡಾಲಿ ಧನಂಜಯ್ ಗೆ ನಾಯಕಿಯಾಗಿ ಅಮೃತಾ ಐಯಂಗಾರ್ ಅಭಿನಯಿಸಿದ್ದು, ರಂಗಾಯಣ ರಘು-ತಾರಾ ಅನುರಾಧ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.