Select Your Language

Notifications

webdunia
webdunia
webdunia
webdunia

ತಮ್ಮ ಫೋಟೊಗೆ ಅಸಭ್ಯವಾಗಿ ಕಮೆಂಟ್ ಮಾಡಿದ ವ್ಯಕ್ತಿಯ ಚಳಿ ಬಿಡಿಸಿದ ನಟಿ ಅಮಲಪೌಲ್

ಚೆನ್ನೈ
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟಿ ಅಮಲಪೌಲ ಅವರು ಟ್ವೀಟರ್ ನಲ್ಲಿ ತಮ್ಮ ಫೋಟೊಗೆ ಅಸಭ್ಯವಾಗಿ ಕಮೆಂಟ್ ಮಾಡಿದ ವ್ಯಕ್ತಿಯ ಚಳಿ ಬಿಡಿಸಿದ್ದಾರೆ.

ಹೌದು. ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಿದ್ದ ನಟಿ ಅಮಲಪೌಲ್ ಅವರು ತಮ್ಮ ಪೋಟೊ, ವಿಡಿಯೋಗಳನ್ನು ಫೋಸ್ಟ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರು ಪೋಸ್ಟ್ ಮಾಡಿದ ಫೋಟೊವೊಂದಕ್ಕೆ ವ್ಯಕ್ತಿಯೊಬ್ಬ ಡಬಲ್ ಮೀನಿಂಗ್ ನಲ್ಲಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾನೆ.

ಇದಕ್ಕೆ ನಟಿ ಅಮಲಪೌಲ್ ಅವರು ಆತನಿಗೆ ಸರಿಯಾಗಿ ಉತ್ತರ ನೀಡುವುದರ ಮೂಲಕ ಚಳಿ ಬಿಡಿಸಿದ್ದಾರೆ. ಹಾಗೇ ನಟಿಯ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಥ್ರಿಲ್ಲರ್ ಸಿನಿಮಾ ಒಪ್ಪಿಕೊಂಡ ಪ್ರಿಯಾಂಕ ಉಪೇಂದ್ರ