Webdunia - Bharat's app for daily news and videos

Install App

ನಟ ರಾಣಾ-ಮಿಹಿಕಾ ಮದುವೆ ದಿನಾಂಕ ಫಿಕ್ಸ್; ವಿಭಿನ್ನವಾಗಿ ಸಿದ್ಧವಾಯ್ತು ಆಮಂತ್ರಣ ಪತ್ರಿಕೆ

Webdunia
ಶುಕ್ರವಾರ, 24 ಜುಲೈ 2020 (13:24 IST)
ಹೈದರಾಬಾದ್ : ಆಗಸ್ಟ್ ನಲ್ಲಿ ಮದುವೆಯಾಗಲಿರುವ ತೆಲುಗು ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್  ಅವರ  ಮದುವೆ ಆಮಂತ್ರಣ ಪತ್ರಿಕೆಯು ಬಹಳ ವಿಭಿನ್ನವಾಗಿ, ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಮೇ 12ರಂದು ಎಂಗೇಜ್ ಆದ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್  ಅವರ ಮದುವೆ ಆಗಸ್ಟ್ 8ರಂದು ಹೈದರಾಬಾದ್ ನ ಚೈತನ್ಯ ಎನ್ ಕ್ಲೇವ್ ನಲ್ಲಿ ಮಧ್ಯಾಹ್ನ 2 ಗಂಟೆಯ ಮುಹೂರ್ತದಲ್ಲಿ ನಡೆಯಲಿದೆ. ಇದಕ್ಕಾಗಿ ಆಮಂತ್ರಣ ಪತ್ರಿಕೆಯನ್ನು 2 ಮಾದರಿಯಲ್ಲಿ ಬಹಳ ವಿಭಿನ್ನವಾಗಿ  ಸಿದ್ಧಪಡಿಸಲಾಗಿದೆ.

ಮಿಹಿಕಾ ಇನ್ ಸ್ಟಾಗ್ರಾಂ ನಲ್ಲಿ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದು, ಅದರಲ್ಲಿ ಮದುವೆ ದಿನಾಂಕ, ಸ್ಥಳ, ಮುಹೂರ್ತದ ಜೊತೆಗೆ  ರಾಣಾ-ಮಿಹಿಕಾ ಮೊದಲು ಭೇಟಿಯಾಗಿದ್ದ ದಿನಾಂಕ, ಪ್ರೀತಿಸಿದ ದಿನಾಂಕ, ಎಲ್ಲವೂ ನಮೂದಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments