Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಉದ್ದೇಶದಿಂದ ವಿಮಾನದ ಆಂತರಿಕ ವಿನ್ಯಾಸದಲ್ಲಾಗಿದೆ ಈ ಬದಲಾವಣೆ

ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಉದ್ದೇಶದಿಂದ ವಿಮಾನದ ಆಂತರಿಕ ವಿನ್ಯಾಸದಲ್ಲಾಗಿದೆ ಈ ಬದಲಾವಣೆ
ನವದೆಹಲಿ , ಭಾನುವಾರ, 23 ಜೂನ್ 2019 (06:32 IST)
ನವದೆಹಲಿ : ವಿಮಾನದಲ್ಲಿ ಹೆಚ್ಚು ಪ್ರಯಾಣಿಕರು ಕರೆದೊಯ್ಯುವ ಉದ್ದೇಶದಿಂದ ವಿಮಾನದ ಆತಂರಿಕ ವಿನ್ಯಾಸದಲ್ಲಿ ಬದಲಾವಣೆವೊಂದನ್ನು ಮಾಡಲಾಗಿದೆ.




ಅವಿಯೋ ಇಂಟೀರಿಯರ್ಸ್ ಎನ್ನುವ ಕಂಪನಿ ಸ್ಕೈ ರೈಡರ್ ಎನ್ನುವ ಕುರ್ಚಿಗಳ ವಿನ್ಯಾಸ ಮಾಡಿದ್ದು, ಇದರಿಂದ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣ ಬೆಳೆಸಬೇಕಾಗುತ್ತದೆಯಂತೆ. ಪ್ರಯಾಣಿಕರ ಕಾಲಿನ ನಡುವಿನಿಂದ ಸೀಟ್ ಬೆಲ್ಟ್ ಇರುತ್ತದೆ. ಇದರಿಂದ 20 ಪ್ರತಿಶತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದಂತೆ.


ಕಡಿಮೆ ದರದಲ್ಲಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಉದ್ದೇಶದಿಂದ ಈ ವಿನ್ಯಾಸ ಮಾಡಲಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅದು ಸೈಕಲ್ ರೀತಿ ಕಾಣುತ್ತಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದರೆ ವೆನಿಲ್ಲಾ ಸೇರಿಸಬೇಕಂತೆ!