ದೇವದತ್ತ್ ಪಡಿಕ್ಕಲ್ ಅದೃಷ್ಟದ ಬಾಗಿಲು ತೆರೆದ ಐಪಿಎಲ್ 13

Webdunia
ಮಂಗಳವಾರ, 6 ಅಕ್ಟೋಬರ್ 2020 (10:20 IST)
ದುಬೈ: ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದ ದೇವದತ್ತ್ ಪಡಿಕ್ಕಲ್ ಗೆ ಈ ಬಾರಿ ಐಪಿಎಲ್ ನಲ್ಲಿ ಉತ್ತಮ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಅದೀಗ ನಿಜವಾಗಿದೆ.


ಆರ್ ಸಿಬಿ ಆರಂಭಿಕರಾಗಿ ಅವಕಾಶ ಪಡೆದು ವಿರಾಟ್ ಕೊಹ್ಲಿಯ ಮೆಚ್ಚಿನ ಹುಡುಗನಾಗಿದ್ದಾರೆ ದೇವದತ್ತ್. ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಪಡಿಕ್ಕಲ್ ಬಗ್ಗೆ ಸ್ವತಃ ಕೊಹ್ಲಿ ಖುಷಿಯಾಗಿದ್ದಾರೆ. ಮುಂದೊಂದು ದಿನ ಟೀಂ ಇಂಡಿಯಾ ಪ್ರತಿನಿಧಿಸುವ ಕನಸು ಕಾಣುತ್ತಿರುವ ಕನ್ನಡಿಗನಿಗೆ ಈ ಐಪಿಎಲ್ ಹೆಬ್ಬಾಗಿಲಾಗಲಿದೆ. ಈಗಾಗಲೇ ಆರ್ ಸಿಬಿಗೆ ಪ್ರಮುಖ ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ದೇವದತ್ತ್ ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಪ್ರದರ್ಶನ ಮುಂದುವರಿಸಿದರೆ ಟೀಂ ಇಂಡಿಯಾಗೆ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 WC: ಟೀಂ ಇಂಡಿಯಾ ಸೋಲಿಗೆ ಗಂಭೀರ್, ಸೂರ್ಯ ಮಾಡಿದ ಈ ಮೂರು ತಪ್ಪುಗಳೇ ಕಾರಣ

T20 WC: ರೋಹಿತ್ ಶರ್ಮಾರನ್ನು ಕಾಪಿ ಮಾಡಿ ಗತ್ತು ತೋರಿಸಿದ ಸೂರ್ಯಕುಮಾರ್ ಯಾದವ್ ಫುಲ್ ಟ್ರೋಲ್

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ತಲುಪಲು ಏನು ಮಾಡಬೇಕು

ಲವರ್‌ಗೆ ಅದ್ಧೂರಿ ಪಾರ್ಟಿ ಕೊಟ್ಟ ಬೆನ್ನಲ್ಲೇ ಮಗ ಅಗಸ್ತ್ಯನಿಗೆ ಸರ್ಪ್ರೈಸ್ ಕೊಟ್ಟ ಹಾರ್ದಿಕ್‌, ಮಾಜಿ ಪತ್ನಿಯೂ ಭಾಗಿ

ದೀರ್ಘಕಾಲದ ಗೆಳತಿ ಸೋಫಿ ಶೈನ್ ಜೊತೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕ್ರಿಕೆಟಿಗ ಶಿಖರ್‌ ಧವನ್‌

ಮುಂದಿನ ಸುದ್ದಿ
Show comments