Publish Date: Sun, 23 Apr 2017 (07:20 IST)
Updated Date: Sun, 23 Apr 2017 (07:22 IST)
ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಐಪಿಎಲ್ ನ ತಮ್ಮ ಬೆಸ್ಟ್ ತಂಡದ ಘೋಷಣೆ ಮಾಡಿದ್ದಾರೆ.
ವಿಶೇಷವೆಂದರೆ ಸದ್ಯಕ್ಕೆ ಎಲ್ಲಾ ಮಾದರಿಯಲ್ಲೂ ನಾಯಕ ಸ್ಥಾನದಿಂದ ಕೆಳಗಿಳಿದಿರುವ ಧೋನಿಯನ್ನು ತಮ್ಮ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ತಂಡದ ನಾಯಕರಾಗಿ ಶೇನ್ ಆಯ್ಕೆ ಮಾಡಿದ್ದಾರೆ.
ಇನ್ನೊಂದೆಡೆ, ಅತ್ಯಧಿಕ ರನ್ ಪೇರಿಸಿದ ಹೊರತಾಗಿಯೂ ಸುರೇಶ್ ರೈನಾ ಶೇನ್ ಕನಸಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶೇನ್ ತಂಡದಲ್ಲಿ ಸ್ಥಾನ ಪಡೆದ ಇತರ ಭಾರತೀಯರೆಂದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಯುವರಾಜ್ ಸಿಂಗ್, ಉಮೇಶ್ ಯಾದವ್ ಹಾಗೂ ಹರ್ಭಜನ್ ಸಿಂಗ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ