Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನಧಿಕೃತ ಔಷಧಿ ಮಾರಾಟ ; ಅಮೆರಿಕಾದಲ್ಲಿರುವ ಭಾರತೀಯ ಮೂಲದ ವೈದ್ಯರ ಬಂಧನ

ಅನಧಿಕೃತ ಔಷಧಿ ಮಾರಾಟ ; ಅಮೆರಿಕಾದಲ್ಲಿರುವ ಭಾರತೀಯ ಮೂಲದ ವೈದ್ಯರ ಬಂಧನ
ವಾಷಿಂಗ್ಟನ್ , ಶನಿವಾರ, 5 ಮೇ 2018 (20:17 IST)
ವಾಷಿಂಗ್ ಟನ್ : ಬ್ಯೂಪರ್‌ನಾರ್ಫಿಲ್ ಎಂಬ ಔಷಧಿಯನ್ನು ಅನಧಿಕೃತವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಅಮೆರಿಕದ ಪೆನ್ಸಿಲ್ವೆನಿಯಾ ರಾಜ್ಯದಲ್ಲಿನ ಮೂವರು ಭಾರತೀಯ ಮೂಲದ ವೈದ್ಯರ ನ್ನು ಬಂಧಿಸಲಾಗಿದೆ.

ಡಾ.ಕೃಷ್ಣಕುಮಾರ್ (73), ಡಾ. ಮಧು ಅಗರ್‌ವಾಲ್ (68), ಡಾ. ಪಾರ್ಥ ಭರಿಲ್ (69) ಬಂಧಿತ ಆರೋಪಿಗಳಾಗಿದ್ದು, ಈ ಮೂವರು ಆರೋಪಿಗಳು ಮಾದಕದ್ರವ್ಯ ವ್ಯಸನಿಗಳಿಗೆ ಚಿಕಿತ್ಸೆ ನೀಡುವ ತಜ್ಞ ವೈದ್ಯರಾಗಿದ್ದಾರೆ. ಬ್ಯೂಪರ್‌ನಾರ್ಫಿಲ್ ಎಂಬ ಔಷಧಿಯನ್ನು ಅನಧಿಕೃತವಾಗಿ ಮಾರಾಟ ಮಾಡಲು ಸಂಚು ಹೂಡಿದ ಹಾಗೂ ಅದನ್ನು ಅಧಿಕ ಬೆಲೆಯಲ್ಲಿ ಮಾರಾಟ ಮಾಡಿದ ಆರೋಪವನ್ನು ಈ ಮೂವರ ವಿರುದ್ಧ ಹೊರಿಸಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಹಾನಗಲ್ ಹಳೆ ಹುಲಿಗೆ ರಾಜಾಹುಲಿ ಸಾಥ್