Webdunia - Bharat's app for daily news and videos

Install App

ರಷ್ಯಾ-ಭಾರತ ಸಮರಾಭ್ಯಾಸ ನೋಡಿ ಚೀನಾ ಕಂಗಾಲು

Webdunia
ಶನಿವಾರ, 21 ಅಕ್ಟೋಬರ್ 2017 (07:31 IST)
ನವದೆಹಲಿ: ಇಂದಿನಿಂದ ರಷ್ಯಾ ಮತ್ತು ಭಾರತದ ಸೇನಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸ ಆರಂಭಿಸಲಿದ್ದು, ನೆರೆಯ ಚೀನಾಕ್ಕೆ ನಡುಕ ಹುಟ್ಟಿಸಿದೆ.

 
‘ಇಂದ್ರ 2017’ ಹೆಸರಿನಲ್ಲಿ ರಷ್ಯಾದ ವ್ಲಾಡಿವೋಸ್ಟೋಕ್ ನೌಕಾ ನೆಲೆಯಲ್ಲಿ ಉಭಯ ದೇಶಗಳ ಸೈನಿಕರು ಜಂಟಿಯಾಗಿ ಅಭ್ಯಾಸ ನಡೆಸಲಿವೆ. ಈ ಬೆಳವಣಿಗೆ ಮೇಲೆ ಚೀನಾ ಹದ್ದಿನಗಣ್ಣಿರಿಸಿದೆ.

ಈ ಅಭ್ಯಾಸದಲ್ಲಿ ನೌಕಾ ದಳ, ಭೂ ಸೇನೆ ಮತ್ತು ವಾಯುಸೇನೆ ಸೇರಿದಂತೆ ಮೂರೂ ದಳಗಳೂ ಭಾಗವಹಿಸಲಿವೆ. ಸುಮಾರು 400 ಭಾರತೀಯ ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ  ಸೇನೆ ರಷ್ಯಾ ನಿರ್ಮಿತ ಕೆಲವು ಶಸ್ತ್ರಾಸ್ತ್ರಗಳನ್ನು ಖರೀದಿಸುವ ನಿರೀಕ್ಷೆಯಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಚೀನಾ ಮೈಯೆಲ್ಲಾ ಕಣ್ಣಾಗಿಸಿ ಕುಳಿತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments