ಡೆಡ್ಲಿ ಕೊರೊನಾ ವೈರಸ್ ನಿರ್ಮೂಲನೆಗೆ ಕೊನೆಗೂ ಲಸಿಕೆ ಸಿದ್ಧಗೊಂಡಿದೆ.
ಕೋವಿಡ್ ಲಸಿಕೆಯನ್ನು ರಷ್ಯಾ ಕಂಡು ಹಿಡಿದಿದ್ದು, ವಿಶ್ವದ ಮೊದಲ ರಾಷ್ಟ್ರ ಎಂಬ ಹೆಸರನ್ನು ಪಡೆದುಕೊಂಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕೃತವಾಗಿ ಔಷಧ ಕಂಡು ಹಿಡಿದಿರುವ ಕುರಿತು ಘೋಷಣೆ ಮಾಡಿಕೊಂಡಿದ್ದಾರೆ.
ಜಗತ್ತಿನಲ್ಲಿಯೇ ಮೊದಲ ಬಾರಿಗೆ ಕೊರೊನಾ ಲಸಿಕೆ ಕಂಡು ಹಿಡಿದಿರುವಾಗಿ ತಿಳಿಸಿರುವ ಅವರು, ಅಕ್ಟೋಬರ್ ನಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆಯನ್ನು ವಿವಿಧ ದೇಶಗಳಿಗೆ ಸರಬರಾಜು ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.