Select Your Language

Notifications

webdunia
webdunia
webdunia
webdunia

ಅಯೋಧ್ಯೆ : ಪಾಕ್ ಗೆ ಎಚ್ಚರಿಕೆ ನೀಡಿದ ಭಾರತ

ಶ್ರೀರಾಮಮಂದಿರ

ಶ್ರೀರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಕ್ಕೆ ಪಾಕಿಸ್ತಾನ ಗರಂ ಆಗಿದೆ.
 

ರಾಮ ಲಲ್ಲಾ ಕುರಿತು ಕೋರ್ಟ್ ನೀಡಿರೋ ತೀರ್ಪಿನಲ್ಲಿಯೇ ಸರಿಯಿಲ್ಲ ಎಂದು ಪಾಕ್ ಆರೋಪ ಮಾಡಿತ್ತು.

ಇದೀಗ ಪಾಕಿಸ್ತಾನಕ್ಕೆ ಭಾರತ ಸರಿಯಾಗಿ ಎಚ್ಚರಿಕೆ ನೀಡಿದೆ.

ದೇಶದ ಒಳಗಿನ ವಿಷಯದಲ್ಲಿ ಮೂಗು ತೂರಿಸೋದು ಸರಿಯಲ್ಲ. ಈ ವಿಷಯದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಬಾರದು ಎಂದು ಭಾರತ ಎಚ್ಚರಿಕೆ ನೀಡಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾಧಿಕಾರಿಗಳಿಗೆ ಟಿ.ಎಂ. ವಿಜಯ್ ಭಾಸ್ಕರ್ ಖಡಕ್ ನಿರ್ದೇಶನ