ಧೂಮಪಾನವು ಯಾವತ್ತಿಗೂ ಆರೋಗಕ್ಕೆ ಒಳ್ಳೆಯದಲ್ಲ, ಅದರಿಂದ ದೇಹಕ್ಕೆ ನಿತ್ಯವೂ ಹಾನಿ ಆಗುತ್ತಲಿರುವುದು ಮತ್ತು ಅದು ಹಲವಾರು ಬಗೆಯ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವುದು.ಆದರೆ ಧೂಮಪಾನಿಗಳು ಈ ಒಂದು ಹಣ್ಣಿನ ಸೇವನೆ ಮಾಡಿದರೆ ಅದರಿಂದ ಧೂಮಪಾನದಿಂದ ಆಗುವಂತಹ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಧೂಮಪಾನಿಗಳು ಸಿಗರೇಟ್ ಇತ್ಯಾದಿಗಳನ್ನು ತ್ಯಜಿಸಿದರೆ ತುಂಬಾ ಒಳ್ಳೆಯದು.