Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಳೆ ಹಣ್ಣು ಸೇವನೆ, ಆರೋಗ್ಯದ ರಕ್ಷಣೆ!

ಬಾಳೆ ಹಣ್ಣು ಸೇವನೆ, ಆರೋಗ್ಯದ ರಕ್ಷಣೆ!
ಬೆಂಗಳೂರು , ಸೋಮವಾರ, 8 ನವೆಂಬರ್ 2021 (17:06 IST)
ಬಾಳೆ ಹಣ್ಣು ಒಂದು ನೈಸರ್ಗಿಕ ಮೂಲದಿಂದ ಸಿಗುವ ಆರೋಗ್ಯಕರವಾದ ಹಣ್ಣು. ಇದು ದೇಹಕ್ಕೆ ತಕ್ಷಣವೇ ಶಕ್ತಿಯನ್ನು ಒದಗಿಸುವ ಮೂಲಕ ದೇಹದ ಚೈತನ್ಯವನ್ನು ಕಾಪಾಡುತ್ತದೆ.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಬಾಳೆ ಹಣ್ಣು ಸೇವನೆ ಮಾಡಿ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು.
ಒಟ್ಟಾರೆಯಾಗಿ ಹೇಳಬೇಕು ಎಂದರೆ ಬಾಳೆ ಹಣ್ಣು ಸೇವನೆಯಿಂದ ದೇಹಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ಅಂಶ ಇರುವುದರಿಂದ ಸಕ್ಕರೆ ಕಾಯಿಲೆ ಹೊಂದಿದ ಜನರು ಇದನ್ನು ಸೇವನೆ ಮಾಡಬಹುದು ಅಥವಾ ಇಲ್ಲ ಎಂಬುದರ ಬಗ್ಗೆ ಇನ್ನೂ ಸಹ ಗೊಂದಲಗಳು ಇವೆ. ಈ ಲೇಖನದಲ್ಲಿ ಇದರ ಸತ್ಯಾಂಶದ ಬಗ್ಗೆ ತಿಳಿಯೋಣ ಬನ್ನಿ.
•ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳ ಪ್ರಮಾಣ ಬಹಳ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಇದು ದೇಹದ ರಕ್ತ ಸಂಚಾರದಲ್ಲಿ, ನರಮಂಡಲಗಳ ಆರೋಗ್ಯದಲ್ಲಿ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.
•ಮುಖ್ಯವಾಗಿ ರಕ್ತದ ಒತ್ತಡವನ್ನು ನಿರ್ವಹಣೆ ಮಾಡಿ ಆರೋಗ್ಯಕರವಾದ ಹೃದಯದ ಕಾರ್ಯ ಚಟುವಟಿಕೆಯಲ್ಲಿ ನೆರವಾಗುತ್ತದೆ.
•ಇಷ್ಟಿದ್ದರೂ ಕೂಡ ಮಧುಮೇಹ ಸಮಸ್ಯೆಯನ್ನು ಹೊಂದಿದ ಜನರು ಬಾಳೆ ಹಣ್ಣನ್ನು ಸೇವನೆ ಮಾಡಿದರೆ ಆರೋಗ್ಯದ ಮೇಲೆ ಯಾವುದಾದರೂ ತೊಂದರೆ ಉಂಟಾಗುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಟ್ ಅಂಡ್ ಹೆಲ್ತಿಯಾಗಿರಲು ಒಣ ಹಣ್ಣುಗಳನ್ನು ಸೇವಿಸಿ