Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಿಗಿಂತಲೂ ಮಹಿಳೆಯರಿಗೇ ಹೆಚ್ಚು ಲೈಂಗಿಕ ಸುಖ ಬೇಕಂತೆ!

ಪುರುಷರಿಗಿಂತಲೂ ಮಹಿಳೆಯರಿಗೇ ಹೆಚ್ಚು ಲೈಂಗಿಕ ಸುಖ ಬೇಕಂತೆ!
ಬೆಂಗಳೂರು , ಶುಕ್ರವಾರ, 28 ಜೂನ್ 2019 (09:22 IST)
ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಮಹಿಳೆ ಅಲ್ಪತೃಪ್ತಳು ಎಂಬ ಮಾತಿದೆ. ಆದರೆ ಇದು ತಪ್ಪು ಎಂದು ಇತ್ತೀಚೆಗಿನ ಅಧ್ಯಯನ ವರದಿಯೊಂದು ಹೊರಹಾಕಿದೆ.


ಲೈಂಗಿಕ ವಿಚಾರದಲ್ಲಿ ಪುರುಷರಿಗಿಂತಲೂ ಮಹಿಳೆಯೇ ಹೆಚ್ಚು ಸುಖ ಬಯಸುತ್ತಾಳೆ ಎಂದು ಅಧ್ಯಯನ ವರದಿ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.43 ಮಹಿಳೆಯರು ತಮಗೆ ಸಂಗಾತಿಗಿಂತಲೂ ಹೆಚ್ಚು ಉದ್ರೇಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್ ನ ಸಂಸ್ಥೆಯೊಂದು ವಿವಾಹಿತ 20 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ನಡೆಸಿದ ಸಮೀಕ್ಷೆಯಿಂದ ಈ ವಿಚಾರ ಬಹಿರಂಗವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರೇ ಎಚ್ಚರ! ಲೈಂಗಿಕತೆಯಲ್ಲಿ ಪರಾಕಾಷ್ಠೆ ಹೊಂದದಿದ್ದರೆ ನಿಮಗೆ ಈ ಸಮಸ್ಯೆ ತಪ್ಪಿದ್ದಲ್ಲ