Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರೇ ಎಚ್ಚರ! ಲೈಂಗಿಕತೆಯಲ್ಲಿ ಪರಾಕಾಷ್ಠೆ ಹೊಂದದಿದ್ದರೆ ನಿಮಗೆ ಈ ಸಮಸ್ಯೆ ತಪ್ಪಿದ್ದಲ್ಲ

ಮಹಿಳೆಯರೇ ಎಚ್ಚರ! ಲೈಂಗಿಕತೆಯಲ್ಲಿ ಪರಾಕಾಷ್ಠೆ ಹೊಂದದಿದ್ದರೆ ನಿಮಗೆ ಈ ಸಮಸ್ಯೆ ತಪ್ಪಿದ್ದಲ್ಲ
ಬೆಂಗಳೂರು , ಶುಕ್ರವಾರ, 28 ಜೂನ್ 2019 (09:09 IST)
ಬೆಂಗಳೂರು : ಶೃಂಗಾರದಲ್ಲಿ ತೊಡಗಿದಾಗ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಸಂಪೂರ್ಣ ತೃಪ್ತಿ ಸಿಕ್ಕರೆ ಅವರ ಲೈಂಗಿಕ ಸಂಬಂಧ ಗಟ್ಟಿಯಾಗಿರುತ್ತದೆ. ಅಷ್ಟೇ ಅಲ್ಲದೇ ಒಂದು ವೇಳೆ ಮಹಿಳೆಯರು ಪರಾಕಾಷ್ಠೆ ಅನುಭವಿಸಲಿಲ್ಲ ಎಂದರೆ ಅವರು ಈ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.




* ಹೆಂಗಸರಲ್ಲೂ ಲೈಂಗಿಕ ಪರಾಕಾಷ್ಠೆ ಹೊಂದದೆ ಇದ್ದರೇ, ಶ್ರೋಣಿ ಮತ್ತು ಪಕ್ಕೆಯಲ್ಲಿ ನೋವು, ಸಂಕಟ ಕಾಣಿಸಿಕೊಳ್ಳುತ್ತದೆ.

*ಪರಾಕಾಷ್ಠೆ ಮನಸ್ಸಿಗೆ ಮುದ ನೀಡುವ ಹಾರ್ಮೋನ್ ಸೆರೋಟೋನಿನ್ ಅನ್ನು ಬಿಡುಗಡೆ ಮಾಡುತ್ತವೆ. ಒಂದು ವೇಳೆ ಪರಾಕಾಷ್ಠೆ ಹೊಂದದೆ ಇದ್ದರೇ ಖಿನ್ನತೆಗೆ ಒಳಗಾಗಬಹುದು.

* ಪದೇ ಪದೇ ಲೈಂಗಿಕಕ್ರಿಯೆಯ ವೇಳೆ ಪರಾಕಾಷ್ಠೆ ಹೊಂದದಿದ್ದರೆ ಲೈಂಗಿಕ ನಿರಾಸಕ್ತಿ ಹೊಂದಬಹುದು.

* ಸಂಭೋಗ ಮತ್ತು ಲೈಂಗಿಕ ಪರಾಕಾಷ್ಠೆ ಒಂದಾದಾಗ ದೇಹದಲ್ಲಿ ಬೆಳವಣಿಗೆಯ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದು ನಿಮ್ಮ ತ್ವಚೆಯನ್ನು ಸುಂದರವಾಗಿಸುತ್ತದೆ. ಒಂದು ವೇಳೆ ಪರಾಕಾಷ್ಠೆ ಹೊಂದದೆ ಇದ್ದರೇ ಚರ್ಮದ ಕಾಂತಿ ಕಳೆದುಹೋಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮುಟ್ಟಿನ ದಿನದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಪತಿ ಒತ್ತಾಯಿಸುತ್ತಾರೆ!