Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇಗನೇ ಪ್ರೆಗ್ನೆಂಟ್ ಆಗಬೇಕಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಬೇಗನೇ ಪ್ರೆಗ್ನೆಂಟ್ ಆಗಬೇಕಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಗುರುವಾರ, 25 ಜುಲೈ 2019 (09:25 IST)
ಬೆಂಗಳೂರು: ಮದುವೆಯಾದ ಮೇಲೆ ಎಲ್ಲರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾದರೂ ಬೇಗನೇ ಪ್ರಗ್ನೆಂಟ್ ಆಗಬೇಕೆಂದು ಬಯಸುವ ದಂಪತಿಗೆ ಇಲ್ಲಿದೆ ಟಿಪ್ಸ್.


ಸುಲಭವಾಗಿ ಪ್ರೆಗ್ನೆಂಟ್ ಆಗಬೇಕೆಂದಿದ್ದರೆ ಋತುಮತಿಯಾದ 10 ದಿನದಿಂದ 20 ದಿನಗಳ ಒಳಗೆ ನಿಯಮಿತವಾಗಿ ಸೇರಲೇಬೇಕು. ಈ ರೀತಿ ಮಿಲನ ಕ್ರಿಯೆ ನಡೆಸುವಾಗ ಸಂಪೂರ್ಣವಾಗಿ ವೀರ್ಯಾಣು ಗರ್ಭನಾಳಕ್ಕೆ ಸೇರುವಂತೆ ನೋಡಿಕೊಳ್ಳಬೇಕು.

ವೀರ್ಯಾಣು ಹೊರಚೆಲ್ಲದಂತೆ ಕೆಳಭಾಗದಲ್ಲಿ ಎತ್ತರ ಸಿಗಲು ದಿಂಬು ಅಥವಾ ಯಾವುದಾದರೂ ವಸ್ತುಇಟ್ಟುಕೊಂಡರೆ ಉತ್ತಮ. ಮಿಲನದ ಬಳಿಕವೂ ಕೆಲವು ಹೊತ್ತು ಮಹಿಳೆಯರು ವೀರ್ಯಾಣು ಹೊರಚೆಲ್ಲದಂತೆ ಆ ಭಾಗವನ್ನು ಕೊಂಚ ಎತ್ತರವಾಗಿಟ್ಟುಕೊಂಡರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಲ್ಲಿ ಮಿಲನದ ಮೂಡ್ ಇದೆಯೇ ಎಂದು ತಿಳಿಯುವುದು ಹೇಗೆ?