Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿ ನಿತ್ಯ 9 ಗಂಟೆಯೊಳಗೆ ಊಟ ಮುಗಿಸಿದರೆ ಏನು ಲಾಭ ಗೊತ್ತಾ?

ಪ್ರತಿ ನಿತ್ಯ 9 ಗಂಟೆಯೊಳಗೆ ಊಟ ಮುಗಿಸಿದರೆ ಏನು ಲಾಭ ಗೊತ್ತಾ?
ಬೆಂಗಳೂರು , ಶನಿವಾರ, 6 ಅಕ್ಟೋಬರ್ 2018 (09:26 IST)
ಬೆಂಗಳೂರು: ಮಹಿಳೆಯರೇ.. ಇನ್ನು ಮುಂದೆ ಪ್ರತಿ ನಿತ್ಯ ರಾತ್ರಿ 9 ಗಂಟೆಯೊಳಗೆ ಊಟ ಮುಗಿಸಿ. ಇದರಿಂದ ನಿಮಗೆ ಬರಬಹುದಾದ ಗಂಭೀರ ಖಾಯಿಲೆಯೊಂದರಿಂದ ದೂರವಿರಬಹುದು.

ಇಂಟರ್ನಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಸಾರಗೊಂಡ ವರದಿ ಪ್ರಕಾರ ರಾತ್ರಿ 9 ರೊಳಗೆ ಊಟ ಮುಗಿಸುವ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಂತೆ.

621 ಮಂದಿ ಗರ್ಭಾಶಯ ಕ್ಯಾನ್ಸರ್ ಇರುವ ರೋಗಿಗಳು ಮತ್ತು 1205 ಸ್ತನ ಕ್ಯಾನ್ಸರ್ ಇರುವ ರೋಗಿಗಳ ಮೇಲೆ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಅಧ್ಯಯನದ ಪ್ರಕಾರ 9 ಗಂಟೆಯೊಳಗೆ ಊಟ ಮುಗಿಸಿ 2 ಗಂಟೆ ಬಳಿಕ ನಿದ್ರಿಸುವುದು ಆರೋಗ್ಯಕರ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲುಜ್ಜಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೀರಾ. ಹಾಗಾದ್ರೆ ನಿಮಗೆ ಈ ಅಪಾಯ ತಪ್ಪಿದ್ದಲ್ಲ