Publish Date: Sat, 13 Jul 2019 (06:09 IST)
Updated Date: Sat, 13 Jul 2019 (06:11 IST)
ಬೆಂಗಳೂರು : ನನಗೆ 27 ವರ್ಷ. ಮದುವೆಯಾಗಿ 2 ವರ್ಷಗಳಾಗಿವೆ. ನಾವು ಮದುವೆಯಾದಾಗಿನಿಂದ ಮಿಷನರಿ ಭಂಗಿಯಲ್ಲಿ ಲೈಂಗಿಕ ಸಂಬಂಧ ಬೆಳೆಸುತ್ತಿದ್ದೇವೆ. ನನ್ನ ಹೆಂಡತಿಗೆ ಬೇರೆ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟವಿಲ್ಲ. ವಿವಿಧ ಭಂಗಿಗಳ ಬಗ್ಗೆ ಆಕೆಗೆ ಆನ್ ಲೈನ್ ಕ್ಲಿಪ್ ಗಳನ್ನು ತೋರಿಸಿದ್ದರೂ ಆಕೆ ಉತ್ಸಾಹ ತೋರುತ್ತಿಲ್ಲ. ಏನು ಮಾಡಲಿ?
ಆಕೆ ಬೇರೆ ಬೇರೆ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಭಯಪಡುತ್ತಿರಬಹುದು. ಆದ್ದರಿಂದ ಆಕೆಯ ಆಪ್ತ ಸ್ನೇಹಿತರಲ್ಲಿ ಸಲಹೆ ನೀಡುವಂತೆ ತಿಳಿಸಿ. ಹಾಗೇ ಪ್ರಸೂತಿ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದರಿಂದ ಆಕೆ ಹೊಂದಿರುವ ಯಾವುದೇ ಭಯವನ್ನು ನಿವಾರಿಸಬಹುದು.