Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ. ಹೇಗೆ ಕೇಳಲಿ?

ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ. ಹೇಗೆ ಕೇಳಲಿ?
ಬೆಂಗಳೂರು , ಶನಿವಾರ, 13 ಜುಲೈ 2019 (06:05 IST)
ಬೆಂಗಳೂರು :  ನನ್ನ ವಯಸ್ಸು 33 ಮತ್ತು ನನ್ನ ಪತಿಗೆ 39 ವರ್ಷ. ನನ್ನ ಪತಿ ವಾರಕ್ಕೆ ಮೂರು ಬಾರಿಯಾದರೂ ಕೆಲಸಕ್ಕೆಂದು ನಗರಕ್ಕೆ ಹೋಗುತ್ತಾರೆ. ಇತ್ತೀಚೆಗೆ ಅವರ  ಬ್ಯಾಗ್ ನಲ್ಲಿ ಕಾಂಡೋಮ್ ಇರುವುದನ್ನು ಗಮನಿಸಿದ್ದೆ. ಅವರು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದು ನನ್ನ ಅನುಮಾನ. ಈ ವಿಷಯದ ಬಗ್ಗೆ ನಾನು ಅವರ  ಜೊತೆ ಚರ್ಚಿಸಲೇ?



ನೀವು ಈ ಬಗ್ಗೆ ಆತನೊಂದಿಗೆ ಸಮಾಧಾನವಾಗಿ ಚರ್ಚಸುವುದೇ ಉತ್ತಮ. ಇಲ್ಲವಾದರೆ ಈ ಸಮಸ್ಯೆಗೆ ಪರಿಹಾರ ಸಿಗಲ್ಲ. ಆದ್ದರಿಂದ ಮೊದಲು ನೀವು ಆತನೊಡನೆ ಚರ್ಚಿಸಲೇಬೇಕೆಂದು ನಿರ್ಧರಿಸಿ. ನಂತರ ಈ ವಿಷಯದ ಬಗ್ಗೆ ಹೇಗೆ ಮಾತನಾಡಲು ಶುರು ಮಾಡಲಿ ಎಂಬುದನ್ನು ನಿರ್ಧರಿಸಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವ ಬದಲು ಈ ಮನೆಮದ್ದುಗಳನ್ನು ಬಳಸಿ