Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿಗಿಂತ ಬಾಸ್ ಜತೆಯೇ ರೊಮ್ಯಾನ್ಸ್ ಮಾಡುವ ಪತ್ನಿ

ಪತಿಗಿಂತ ಬಾಸ್ ಜತೆಯೇ ರೊಮ್ಯಾನ್ಸ್ ಮಾಡುವ ಪತ್ನಿ
ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2019 (09:08 IST)
ಬೆಂಗಳೂರು: ಪತಿಯನ್ನು ಕಡೆಗಣಿಸಿ ಬಾಸ್ ಜತೆ ಅಕ್ರಮ ಸಂಬಂಧ ಹೊಂದುವ ಮಹಿಳೆಯರ ಬಗ್ಗೆ ಕೆಲವು ಜೋಕ್ ಗಳನ್ನು ಕೇಳುತ್ತಿರುತ್ತೇವೆ. ಆದರೆ ಕೆಲವರ ಜೀವನದಲ್ಲಿ ಇದುವೇ ನಿಜವಾಗಿರುತ್ತದೆ.


ಇಂತಹ ಸಂದರ್ಭದಲ್ಲಿ ಪತಿಯಾದವನು ಏನು ಮಾಡಬೇಕು? ಮನೆಯವರ ಬಲವಂತಕ್ಕೆ ಮದುವೆಯಾದಾಗ ಇಂತಹ ಸಮಸ್ಯೆಗಳು ಬರಬಹುದು. ಒಂದು ವೇಳೆ ನಿಮಗೆ ಮಾತುಕತೆಯ ಮೂಲಕ ಈ ಅಕ್ರಮ ಸಂಬಂಧವನ್ನು ಕೊನೆಗಾಣಿಸಿ ಆಕೆಯ ಜತೆ ಹೊಸ ಬಾಳು ಬಾಳುವ ಆತ್ಮವಿಶ್ವಾಸ ಮತ್ತು ವಿಶಾಲ ಮನೋಭಾವವಿದ್ದಲ್ಲಿ ಸಂಬಂಧ ಮುಂದುವರಿಸಬಹುದು. ಆದರೆ ಯಾವುದರಿಂದಲೂ ಸರಿ ಹೋಗದು ಎಂದರೆ ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವ ಹುಡುಗಿಯ ಜೊತೆ ಸಂಭೋಗಿಸುವ ಬಯಕೆಯಾಗುತ್ತಿದೆ