Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೈ ಹೀಲ್ಡ್ ಚಪ್ಪಲಿ ಧರಿಸುತ್ತೀರಾ? ಹಾಗಿದ್ದರೆ ಎಚ್ಚರವಿರಲಿ!

ಹೈ ಹೀಲ್ಡ್ ಚಪ್ಪಲಿ ಧರಿಸುತ್ತೀರಾ? ಹಾಗಿದ್ದರೆ ಎಚ್ಚರವಿರಲಿ!
ಬೆಂಗಳೂರು , ಗುರುವಾರ, 1 ನವೆಂಬರ್ 2018 (09:19 IST)
ಬೆಂಗಳೂರು: ಫ್ಯಾಶನ್ ಗಾಗಿ ಹೈ ಹೀಲ್ಡ್ ಚಪ್ಪಲಿ ಧರಿಸುವ ಮಹಿಳೆಯರು ಇದನ್ನು ಓದಲೇಬೇಕು. ಇಂತಹ ಚಪ್ಪಲಿ ಧರಿಸುವವರಿಗೆ ಏಮ್ಸ್ ಆಸ್ಪತ್ರೆ ತಜ್ಞರು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಹೈಹೀಲ್ಡ್, ಕೆಳಗೆ ಸೂಜಿ ಮೊನೆಯಂತಹ ತಳ ಭಾಗದ ಚಪ್ಪಲಿ ಧರಿಸುವುದು ಫ್ಯಾಶನ್ ಇರಬಹುದು. ಆದರೆ ಇಂತಹ ಚಪ್ಪಲಿ ಧರಿಸುವುದರಿಂದ ಆರ್ಥರೈಟಿಸ್, ಕೀಲು ನೋವಿನಂತಹ ಸಮಸ್ಯೆ ಬರುತ್ತದೆ ಎಂದು ಏಮ್ಸ್ ನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂತಹ ಚಪ್ಪಲಿಯನ್ನು ಸುದೀರ್ಘ ಸಮಯದವರೆಗೆ ಧರಿಸುವುದರಿಂದ ಕಾಲಿನ ಮೂಳೆಗೆ ಹಾನಿಯಾಗಬಹುದು. ಪರಿಣಾಮ ಆರ್ಥರೈಟಿಸ್ ನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೆಹಂದಿ ಹೆಚ್ಚು ಕೆಂಪಗಾಗಿಸಲು ಇಲ್ಲಿದೆ ಟಿಪ್ಸ್