Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೃದಯ ಖಾಯಿಲೆ ದೂರ ಮಾಡಬೇಕಾ? ಹಾಗಿದ್ದರೆ ಇದು ಒಂದು ಆಹಾರ ಸೇವಿಸಿದರೆ ಸಾಕು

ಹೃದಯ ಖಾಯಿಲೆ ದೂರ ಮಾಡಬೇಕಾ? ಹಾಗಿದ್ದರೆ ಇದು ಒಂದು ಆಹಾರ ಸೇವಿಸಿದರೆ ಸಾಕು
ಬೆಂಗಳೂರು , ಭಾನುವಾರ, 30 ಸೆಪ್ಟಂಬರ್ 2018 (09:15 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೃದಯ ಖಾಯಿಲೆ ಎನ್ನುವುದು ಸಣ್ಣ ಮಕ್ಕಳಿಂದ ತೊಡಗಿ ವಯಸ್ಸಾದವರಿಗೂ ಅಪಾಯ ತಂದೊಡ್ಡುತ್ತಿದೆ. ಹಾಗಿದ್ದರೆ ಹೃದಯ ಖಾಯಿಲೆ ದೂರ ಮಾಡಲು ಏನು ಮಾಡಬೇಕು?

ಸಿಂಪಲ್. ಪ್ರತಿ ನಿತ್ಯ ಆಹಾರದಲ್ಲಿ ಒಂದು ಮೊಟ್ಟೆ ಸೇವಿಸಿದರೆ ಸಾಕು.  ಇದರಲ್ಲಿರುವ ಪೋಷಕಾಂಶಗಳು ಹೃದಯ ಖಾಯಿಲೆಯನ್ನು ದೂರ ಮಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ದಿನಕ್ಕೊಂದು ಆಪಲ್ ಎನ್ನುವಂತೆ ದಿನಕ್ಕೊಂದು ಮೊಟ್ಟೆ ತಿಂದರೆ ಹೃದಯ ಖಾಯಿಲೆಯನ್ನೂ ದೂರ ಮಾಡಬಹುದು. 30 ರಿಂದ 79 ವರ್ಷ ವಯಸ್ಸಿನೊಳಗಿನ 5 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಪ್ರಯೋಗ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಜ್ವರ ಬಂದು ತುಂಬಾ ಸುಸ್ತಾಗಿದ್ದರೆ ಅದನ್ನು ನಿವಾರಿಸಲು ಈ 5 ಬಗೆಯ ಜ್ಯೂಸ್ ಕುಡಿಯಿರಿ