Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ನೋವಾದರೆ ಭಯ ಬೇಡ

ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ನೋವಾದರೆ ಭಯ ಬೇಡ
ಬೆಂಗಳೂರು , ಶನಿವಾರ, 29 ಸೆಪ್ಟಂಬರ್ 2018 (08:08 IST)
ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಗೆ ತೊಡಗುವಾಗ ಹಲವು ಆತಂಕಗಳು ವಿಶೇಷವಾಗಿ ಮಹಿಳೆಯರಲ್ಲಿ ಇದ್ದೇ ಇರುತ್ತದೆ. ಅದರಲ್ಲಿ ಮುಖ್ಯವಾಗಿ ತನ್ನ ಕನ್ಯಾಪೊರೆ ಬಗ್ಗೆ ಹಲವು ಆತಂಕಗಳು ಸಹಜ.

ಸಾಮಾನ್ಯವಾಗಿ ಕನ್ಯಾಪೊರೆ ಹರಿಯಲು ಮಹಿಳೆಯರು ಸಾಮಾನ್ಯವಾಗಿ ಮಾಡುವ ಕ್ರೀಡಾ ಚಟುವಟಿಕೆಗಳು, ಸಾಮಾನ್ಯ ಓಟ, ನಡಿಗೆಯೂ ಸಾಕು. ಹಾಗಿದ್ದರೂ ಮೊದಲ ಬಾರಿಗೆ ಸೆಕ್ಸ್ ಮಾಡಿದಾಗ ನೋವಾದರೆ ಅದಕ್ಕೆ ಭಯ ಬೇಕಿಲ್ಲ.

ಇದಕ್ಕೆ ಕಾರಣ ನಿಮ್ಮ ಯೋನಿಯ ಸುತ್ತಲಿನ ನರ ಬಿಗಿಯಾಗಿರುವುದು ಕಾರಣವಿರಬಹುದು. ಇದು ಸಮಯ ಕಳೆದಂತೆ ಸರಿ ಹೋಗುತ್ತದೆ. ಒಂದು ವೇಳೆ ಈ ಸಮಸ್ಯೆ ಹಲವು ಬಾರಿ ಸೆಕ್ಸ್ ಮಾಡಿದ ನಂತರವೂ ಇದ್ದರೆ ಮಾತ್ರ ತಜ್ಞ ವೈದ್ಯರ ಸಲಹೆ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪಿನಕಾಯಿ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು!