Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿವೇಕ್ ಓಬೇರಾಯ್ ಮಾಡಿದ ಎಡವಟ್ಟು ಮಾಜಿ ಪ್ರೇಮಿಗಳಿಗೆ ಎಚ್ಚರಿಕೆಯ ಕರೆಗಂಟೆ

ವಿವೇಕ್ ಓಬೇರಾಯ್ ಮಾಡಿದ ಎಡವಟ್ಟು ಮಾಜಿ ಪ್ರೇಮಿಗಳಿಗೆ ಎಚ್ಚರಿಕೆಯ ಕರೆಗಂಟೆ
ಬೆಂಗಳೂರು , ಶನಿವಾರ, 25 ಮೇ 2019 (07:22 IST)
ಬೆಂಗಳೂರು: ಇತ್ತೀಚೆಗೆ ಎಕ್ಸಿಟ್ ಪೋಲ್ ವಿಚಾರದಲ್ಲಿ ಹಳೆಯ ಗೆಳತಿ ಐಶ್ವರ್ಯಾ ರೈ ಫೋಟೋ ಹಾಕಿ ವಿವಾದಕ್ಕೀಡಾದ ವಿವೇಕ್ ಓಬೇರಾಯ್ ಹಲವು ಮಾಜಿ ಪ್ರೇಮಿಗಳಿಗೆ ಪಾಠವಾಗಿದ್ದಾರೆ.

 

ವಿವೇಕ್ ಈ ರೀತಿ ಮಾಡಿ ಕೊನೆಗೆ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಬಂತು. ಇದು ಎಲ್ಲಾ ಪ್ರೇಮಿಗಳೂ ತಮ್ಮ ಮಾಜಿ ಪ್ರೇಯಸಿಯ ಬಗ್ಗೆ ಸಾಮಾಜಿಕವಾಗಿ ಹೇಗೆ ಮಾತನಾಡಬೇಕು, ವರ್ತಿಸಬೇಕು ಎಂದು ಪಾಠ ಕಲಿಸಿದಂತಾಗಿದೆ.

ಒಂದು ಸಂಬಂಧ ಕಳಚಿಕೊಂಡ ಮೇಲೆ ಅದರ ಕಾರಣ ಏನೇ ಇದ್ದರೂ, ಯಾವುದೇ ಕಾರಣಕ್ಕೂ ಹಳೆಯ ಸಂಬಂಧವನ್ನು ಕೆದಕುವ, ನೀರೆರೆಯುವ ಪ್ರಯತ್ನ ಮಾಡಬಾರದು. ಮಾಡಿದರೆ ಈ ರೀತಿಯ ಶಾಸ್ತಿಯಾಗುತ್ತದೆ ಎಂಬುದಕ್ಕೆ ವಿವೇಕ್ ಉದಾಹರಣೆಯಾದರು. ಹಳೆಯ ಗೆಳತಿಯನ್ನು ಯಾವತ್ತೂ ತಮಾಷೆ ಮಾಡಲು ಹೋಗಬಾರದು ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೀಮ್ ತೆಗೆದುಕೊಂಡರೆ ಸ್ಕೀನ್ ಗೆ ಉತ್ತಮವೇ?