Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಫೇಸ್ ಪ್ಯಾಕ್ ಬಳಸಿ; ಡಾರ್ಕ್ ಸರ್ಕಲ್ ಚಿಂತೆ ಬಿಟ್ಟು ಬಿಡಿ

ಈ ಫೇಸ್ ಪ್ಯಾಕ್ ಬಳಸಿ; ಡಾರ್ಕ್ ಸರ್ಕಲ್  ಚಿಂತೆ ಬಿಟ್ಟು ಬಿಡಿ
ಬೆಂಗಳೂರು , ಶುಕ್ರವಾರ, 9 ಅಕ್ಟೋಬರ್ 2020 (12:01 IST)
ಬೆಂಗಳೂರು : ನಿದ್ರೆ ಸರಿಯಾಗಿ ಮಾಡದಿದ್ದಾಗ, ಕೆಲಸದ ಒತ್ತಡದಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡುತ್ತದೆ. ಈ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಬಳಸಿ.

2 ಟೊಮೆಟೊ, 1 ಚಮಚ ನಿಂಬೆ ರಸ, 1 ಚಿಟಿಕೆ ಗ್ರಾಂ ಹಿಟ್ಟು ಮತ್ತು ಅರಶಿನ ಪುಡಿ ಮಿಕ್ಸ್ ಮಾಡಿ  ಕಣ್ಣಿನ ಸುತ್ತಲೂ ಹಚ್ಚಿ. 20 ನಿಮಿಷದ ನಂತರ ನೀರಿನಲ್ಲಿ ವಾಶ್ ಮಾಡಿ. ಇದನ್ನು ವಾರದಲ್ಲಿ ಮೂರು ಬಾರಿ ಬಳಸಿದರೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸತ್ತ ಚರ್ಮಗಳನ್ನು ನಿವಾರಿಸಲು ಇದರಿಂದ ಸ್ಕ್ರಬ್ ಮಾಡಿ