Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲ್ಲಿಗಳನ್ನು ಮನೆಯಿಂದ ಓಡಿಸಲು ಈ ಮನೆಮದ್ದನ್ನು ಬಳಸಿ

ಹಲ್ಲಿಗಳನ್ನು ಮನೆಯಿಂದ ಓಡಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 23 ಜುಲೈ 2020 (10:22 IST)
Normal 0 false false false EN-US X-NONE X-NONE

ಬೆಂಗಳೂರು : ರಾತ್ರಿ ಲೈಟ್ ಆನ್ ಮಾಡಿದಾಗ ಹಲ್ಲಿಗಳ ಹಾವಳಿ ಹೆಚ್ಚಾಗುತ್ತದೆ. ಈ ಹಲ್ಲಿಗಳನ್ನು ಮನೆಯಿಂದ ಹಾಗೇ ಓಡಿಸಲು ಆಗುವುದಿಲ್ಲ. ಅದಕ್ಕಾಗಿ ಅವುಗಳನ್ನು ಓಡಿಸಲು ಈ ಮನೆಮದ್ದನ್ನು ಬಳಸಿ.
 

1 ಈರುಳ್ಳಿಯನ್ನು ರುಬ್ಬಿ ರಸ ತೆಗೆಯಿರಿ. ಅದಕ್ಕೆ  15 ಕಾಳು ಮೆಣಸಿನ ಕಾಳು, 15 ಲವಂಗ ವನ್ನು ಪುಡಿ ಮಾಡಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಅದಕ್ಕೆ ಡೆಟಾಲ್ ಸೋಪ್ ಕಟ್ ಮಾಡಿ ಹಾಕಿ ಮಿಕ್ಸ್ ಮಾಡಿ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ  ಹಲ್ಲಿರುವ ಕಡೆ ಸ್ಪ್ರೇ ಮಾಡಿದರೆ ಹಲ್ಲಿ ಓಡಿಹೋಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ