Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ

ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ
ಬೆಂಗಳೂರು , ಗುರುವಾರ, 23 ಜುಲೈ 2020 (08:59 IST)
ಬೆಂಗಳೂರು : ಗುಲಾಬಿ ಗಿಡ ಹೂ ಬಿಡಲು ನಾವು ಕೆಮಿಕಲ್ ಯುಕ್ತ ಪದಾರ್ಥಗಳನ್ನು ಹಾಕುತ್ತೇವೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ನೀರನ್ನು ಹಾಕಿ.

2 ಲೀಟರ್ ನೀರನ್ನು ಬಿಸಿ ಮಾಡಿ ಅದಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕಿ, 2 ಚಮಚ ಕಾಫಿ ಪುಡಿ, 2 ಚಮಚ ಮೊಸರು ಹಾಕಿ ಚೆನ್ನಾಗಿ ಕುದಿಸಿ. ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ಅದನ್ನು ಸೋಸಿ ಅದನ್ನು ನೀರಿಗೆ ಮಿಕ್ಸ್ ಮಾಡಿ ಗುಲಾಬಿ ಗಿಡಕ್ಕೆ ಹಾಕಿ. ಇದರಲ್ಲೊ ಪೊಟ್ಯಾಶಿಯಂ ಅಧಿಕ ಪ್ರಮಾಣದಲ್ಲಿರುವುದರಿಂದ  ಗುಲಾಬಿ ಗಿಡ ಚೆನ್ನಾಗ ಹೂ ಬಿಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ಬಟರ್ ಚಿಕನ್