Publish Date: Fri, 13 Dec 2019 (14:21 IST)
Updated Date: Fri, 13 Dec 2019 (14:22 IST)
ಪ್ರಶ್ನೆ : ಸರ್, ನಾವು ಮದುವೆಯಾಗಿ ಎರಡು ತಿಂಗಳಾಗಿವೆ. ತಿಂಗಳಿನ ನಾಲ್ಕೈದು ದಿನ ಹೊರತುಪಡಿಸಿ ನಿತ್ಯ ನಾವಿಬ್ಬರೂ ಲೈಂಗಿಕ ಸುಖ ಅನುಭವಿಸುತ್ತಿದ್ದೇವೆ. ಒಂದು ದಿನ ಲೈಂಗಿಕ ಕ್ರಿಯೆ ನಡೆಸಿಲ್ಲ ಅಂದರೆ ನಿದ್ರೆಯೇ ಬರುತ್ತಿಲ್ಲ. ಇದು ರೋಗದ ಲಕ್ಷಣವೇ?
ಉತ್ತರ: ಪ್ರೀತಿ, ದೈಹಿಕ ಆಕರ್ಷಣೆ ಹಾಗೂ ಲೈಂಗಿಕತೆಯ ಕುತೂಹಲ ಅಲ್ಲದೇ ವಿವಿಧ ಭಂಗಿಗಳಲ್ಲಿ ಸುಖಿಸೋದ್ರಿಂದ ತೊಂದರೆ ಏನಿಲ್ಲ. ದೈಹಿಕವಾಗಿ ಸೇರದೇ ಇರೋ ದಿನ ಏನೋ ಕಳೆದುಕೊಂಡ ಭಾವ ನಿಮ್ಮನ್ನು ಕಾಡಬಹುದೇ ವಿನಃ ಇದು ಯಾವ ರೋಗದ ಲಕ್ಷಣವಲ್ಲ.
ನಿತ್ಯವೂ ಸಂಭೋಗ ನಡೆಸುವುದು, ಸಂಗಾತಿಯೊಂದಿಗೆ ಸುಖ ಅನುಭವಿಸೋದು ತಪ್ಪೇನಲ್ಲ.
Jagadeesh
Publish Date: Fri, 13 Dec 2019 (14:21 IST)
Updated Date: Fri, 13 Dec 2019 (14:22 IST)