Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೀಳು ಕೂದಲಿನ ಸಮಸ್ಯೆ ನಿವಾರಣೆಯಾಗಲು ಈ ಹಣ್ಣನ್ನು ಬಳಸಿ

ಸೀಳು ಕೂದಲಿನ ಸಮಸ್ಯೆ ನಿವಾರಣೆಯಾಗಲು ಈ ಹಣ್ಣನ್ನು ಬಳಸಿ
ಬೆಂಗಳೂರು , ಶುಕ್ರವಾರ, 10 ಏಪ್ರಿಲ್ 2020 (09:38 IST)
ಬೆಂಗಳೂರು : ಸರಿಯಾಗಿ ಎಣ್ಣೆ ಬಳಸದಿರುವುದು, ಧೂಳಿನಿಂದ, ರಸಾಯನಿಕ ವಸ್ತುಗಳ ಬಳಕೆಯಿಂದ ಕೂದಲು ಸೀಳಾಗುತ್ತದೆ. ಇದರಿಂದ ಕೂದಲು ಬೆಳವಣೆಗೆ ಕಡಿಮೆಯಾಗುವುದರ ಜೊತೆಗೆ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಈ ಸೀಳು ಕೂದಲ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.


ಪಪ್ಪಾಯ ಹಣ್ಣನ್ನು ಮೊಸರಿನಲ್ಲಿ ರುಬ್ಬಿ ಆ ಮಿಶ್ರಣವನ್ನು ಕೂದಲಿಗೆ ಲೇಪಿಸಿ 30-45 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ ಸೀಳು ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದ ಬಳಿಕ ಹೀಗಾಗುತ್ತಿದೆಯಲ್ಲಾ ಯಾಕೆ?