Publish Date: Fri, 25 Sep 2020 (07:37 IST)
Updated Date: Fri, 25 Sep 2020 (07:39 IST)
ಬೆಂಗಳೂರು : ನಾವು ನಮ್ಮಲ್ಲಿರುವ ವಸ್ತುಗಳನ್ನು ನಮ್ಮ ಅಕ್ಕತಂಗಿಯರಿಗೆ ಕೊಡುತ್ತೇವೆ. ಆದರೆ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನಿಮ್ಮ ಅಕ್ಕ ತಂಗಿಗೆ ಕೊಡಬೇಡಿ. ಇದರಿಂದ ದಾರಿದ್ರ್ಯ ಆವರಿಸುತ್ತದೆ.
ನೀವು ಬಳಸುವ ಹಣೆಬೊಟ್ಟು, ಕುಂಕುಮವನ್ನು ಬೇರೆಯವರಿಗೆ ಕೊಡಬಾರದು. ನಿಮ್ಮ ಹಚ್ಚಿದ ಕಾಡಿಗೆಗಳನ್ನು ನಿಮ್ಮ ಅಕ್ಕತಂಗಿಯರಿಗೆ ನೀಡಬಾರದು. ನೀವು ಮುಡಿಯಲು ಇಟ್ಟ ಹೂವನ್ನು ಬೇರೆಯವರಿಗೆ ಕೊಡಬಾರದು. ಇದು ಅಮಂಗಳ ಎಂದು ಹೇಳುತ್ತಾರೆ. ಇದರಿಂದ ನಿಮ್ಮ ಸೌಭಾಗ್ಯಕ್ಕೆ ಧಕ್ಕೆ ಬರುವ ಸಂಭವವಿರುತ್ತದೆ.