Select Your Language

Notifications

webdunia
webdunia
webdunia
webdunia

ಬಾಡಿ ಬಿಲ್ಡ್ ಮಾಡಬೇಕಾದರೆ ಈ ರೆಸಿಪಿ ಮಾಡಿ ಸೇವಿಸಿ!

ಆರೋಗ್ಯ
ಬೆಂಗಳೂರು: ತೂಕ ಕಳೆದುಕೊಂಡು, ಆರೋಗ್ಯವಂತ ಬಾಡಿ ಬಿಲ್ಡಪ್ ಮಾಡಬೇಕು ಎಂಬ ಆಸೆಯಿದೆಯೇ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ಸೇವಿಸಿ.
 

ಇದಕ್ಕೆ ಬೇಕಾಗಿರುವುದು 20 ಬಾದಾಮಿ, 2 ಕಪ್ ನೀರು, ಒಣ ಕೊಬ್ಬರಿ, ಏಲಕ್ಕಿ ಪುಡಿ, ಫ್ಲ್ಯಾಕ್ ಸೀಡ್ಸ್, 2 ಕಪ್ ತೆಂಗಿನ ಹಾಲು.

ಮಾಡುವುದು ಹೀಗೆ: ಕೊಬ್ಬರಿ ಮತ್ತು ಬಾದಾಮಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ. ನಂತರ ಎರಡನ್ನೂ ದಪ್ಪ ಪೇಸ್ಟ್ ಆಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಉಳಿದ ವಸ್ತುಗಳನ್ನು ಬೆರೆಸಿ. ನಂತರ ಜ್ಯೂಸ್ ರೀತಿ ಇದನ್ನು ಸೇವಿಸುತ್ತಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಲಭವಾಗಿ ಮಾಡಬಹುದಾದ ಕೊತ್ತಂಬರಿ ಸೊಪ್ಪಿನ ಒಡೆ