ಹೊಳೆಯುವ ಮುಖರವಿಂದಕ್ಕಾಗಿ ಇಲ್ಲಿದೆ ನೋಡಿ ಸುಲಭ ಉಪಾಯ

Webdunia
ಬುಧವಾರ, 21 ಮಾರ್ಚ್ 2018 (12:33 IST)
ಬೆಂಗಳೂರು: ಕೇಸರಿ ದಳಗಳನ್ನು ಹಾಲಿನ ಜತೆ ಬೆರೆಸಿ ಸೇವಿಸುತ್ತೇವೆ. ಇನ್ನು ಕೆಲವರು ಇದನ್ನು ಖಾದ್ಯಗಳಿಗೆ ಹಾಕುತ್ತಾರೆ. ಈ ಕೇಸರಿ ದಳಗಳು ಸೌಂದರ್ಯವರ್ಧಕವೂ ಹೌದು.


*ಕೇಸರಿಯು ಸೌಂದರ್ಯ ವರ್ಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್‌ ಮಾಡಿ. ಮುಖಕ್ಕೆ ಈ ಪೇಸ್ಟ್‌ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

*ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ ಹಚ್ಚಿಕೊಳ್ಳಿ.

* ದಿನ ರಾತ್ರಿ ಮುಖಕ್ಕೆ ಕೇಸರಿಯ  ಪೇಸ್ಟ್‌ ಹಚ್ಚಿಕೊಳ್ಳಿ ಇದರಿಂದ ಮುಖದ ಮೇಲಿರುವ ಚಿಕ್ಕಪುಟ್ಟ  ಕಲೆಗಳನ್ನು ಹೋಗಲಾಡಿಸಬಹುದು.

*ರೋಸ್ ವಾಟರ್ ಜೊತೆ ಕೇಸರಿ ಪೇಸ್ಟ್‌ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಕೆಲವೇ ದಿನಗಳಲ್ಲಿ ಸೌಂದರ್ಯ ಹೆಚ್ಚುತ್ತದೆ.

* ಮೊಡವೆಯ ಸಮಸ್ಯೆ ಇರುವವರು ಕೇಸರಿ ಮತ್ತು ಹಾಲಿನ ಕೆನೆ  ಮಿಶ್ರಣವನ್ನು ಹಚ್ಚಿಕೊಂಡರೆ ನಿವಾರಣೆಯಾಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು

ಮುಂದಿನ ಸುದ್ದಿ
Show comments