Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ನೀರನ್ನು ತಲೆಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ

ಈ ನೀರನ್ನು ತಲೆಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ
ಬೆಂಗಳೂರು , ಬುಧವಾರ, 8 ಜನವರಿ 2020 (05:49 IST)
ಬೆಂಗಳೂರು : ತಲೆ ಕೂದಲು ಉದ್ದವಾಗಿ, ನಯವಾಗಿ ಬೆಳೆಯಬೇಕೆಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗೆ ಇರುತ್ತದೆ. ಅಂತವರು ಈ ನೀರನ್ನು ತಲೆಗೆ ಹಚ್ಚುವುದುರಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯುತ್ತದೆ.



ತೆಂಗಿನಕಾಯಿ ಎಲ್ಲರಿಗೂ ತಿಳಿದಿದೆ. ಅದನ್ನು ಒಡೆದಾಗ ಸಿಗುವಂತಹ ನೀರನ್ನು ಎಲ್ಲರೂ ಎಸೆಯುತ್ತಾರೆ. ಆದರೆ ಈ ನೀರನ್ನು ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ 20 ನಿಮಿಷ ಬಿಟ್ಟು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯುತ್ತದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ನೌಕರಿ ಇಲ್ಲಾ ಅಂತ ಹುಡುಗಿ ಸಿಗದ ಯುವಕ - ಇಂಥ ಕೆಲಸ ಮಾಡೋದಾ